ದಾಖಲೆ ಮಟ್ಟದಲ್ಲಿ ಟಿಇಟಿ ಅರ್ಹತೆ: ಫಲಿತಾಂಶ ವೀಕ್ಷಿಸಲು ಇಲ್ಲಿದೆ ಲಿಂಕ್

ಟಿಇಟಿ ಅರ್ಹತೆ: ಫಲಿತಾಂಶ ಪ್ರಕಟ
ಟಿಇಟಿ ಅರ್ಹತೆ: ಫಲಿತಾಂಶ ಪ್ರಕಟ
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ (ಟಿಇಟಿ) ಫಲಿತಾಂಶ
  • ಪತ್ರಿಕೆ-1 ಮತ್ತು 2 ಸೇರಿ ಒಟ್ಟು 3,16,558 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಶೇ.65.67 ಅಭ್ಯರ್ಥಿಗಳು ಅರ್ಹತೆ
  • ಬರೋಬ್ಬರಿ 97,383 ಅಭ್ಯರ್ಥಿಗಳು ಟಿಇಟಿ ಅರ್ಹತೆ
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ (ಟಿಇಟಿ) ಫಲಿತಾಂಶವು ಮಂಗಳವಾರ ರಾತ್ರಿ ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಪತ್ರಿಕೆ-1 ಮತ್ತು 2 ಸೇರಿ ಒಟ್ಟು 3,16,558 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಶೇ.65.67 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಬರೋಬ್ಬರಿ 97,383 ಅಭ್ಯರ್ಥಿಗಳು ಟಿಇಟಿ ಅರ್ಹತೆ ಪಡೆದಿದ್ದಾರೆ.
ಫಲಿತಾಂಶವನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಬಹುದು. https://sts.karnataka.gov.in/TET/
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net