ಉದ್ಯಮಿ ಕಲ್ಕೆರೆ ಕೆ.ಎಸ್.ಮಹದೇವಯ್ಯ, ತಾಪಂ ಮಾಜಿ ಸದಸ್ಯ ಯರ್ರೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಪಿ.ನಾರಾಯಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ.ರವಿ, ಮಾಜಿ ಉಪಾಧ್ಯಕ್ಷ ಕೆ.ಎನ್.ಮಂಜುನಾಥ್, ಎಂಪಿಸಿಎಸ್ ಅಧ್ಯಕ್ಷ ಟಿ.ಮುನೇಗೌಡ, ಮುಖಂಡರಾದ ಕೆ.ಸಿ.ವೆಂಕಟೇಶಪ್ಪ, ಜಿ.ಶಾಂತಪ್ಪ, ಹೊಸಹಳ್ಳಿ ನಾಗರಾಜಪ್ಪ ಇತರರು ಇದ್ದರು.