ಪಾಲಕರು, ಅಕ್ಕಿ, ಬೆಲ್ಲ, ಬಾಳೆಹಣ್ಣು ತಂದು, ಶಾಲಾ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ ತಮ್ಮ ಮಕ್ಕಳಿಗೆ ಅಕ್ಕಿಯ ಮೇಲೆ ಓಂಕಾರ ಬರೆಯಿಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಶಿಕ್ಷಕರಾದ ಎಂ.ಸಿ.ನಿರ್ಮಲಾ, ಕೆ.ನಾಗಮಣಿ, ಟಿ.ದ್ರಾಕ್ಷಾಯಣಿ, ಜೆ.ಎ.ಸರಸ್ವತಿ, ಎಂ.ರಾಜೇಶ್ವರಿ, ಐ.ಸೀಮಾ, ಎನ್.ಮಮತಾ, ಕೆ.ರೋಹಿಣಿ, ವಿ.ಶೋಭಾ, ಎ.ಎನ್.ಮಾಧವಿ, ಎಚ್.ಎಸ್.ನೇತ್ರಾವತಿ, ಎಚ್.ವಿ.ರಾಜೇಶ್ವರಿ, ಅನ್ನಪೂರ್ಣೇಶ್ವರಿ ಇತರರು ಇದ್ದರು.