_1775066556804.webp?w=480&auto=format%2Ccompress&fit=max)
_1775066556804.webp?w=480&auto=format%2Ccompress&fit=max)
ಸರಿಯಾದರೆ ದ್ವಿಗುಣ
ಡಿಜಿಟಲ್ ಖಾತಾ ನೀಡುವ ಉದ್ದೇಶದಿಂದ ಇ-ಸ್ವತ್ತು 2.0 ತಂತ್ರಾಂಶ ಜಾರಿಗೆ ತಂದಿದ್ದು, ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಪ್ರಸ್ತುತ ತಾಂತ್ರಿಕ ತೊಡಕುಗಳು ಉಂಟಾಗಿರುವ ಪರಿಣಾಮ ಖಾತಾ ವಿತರಣೆಗೆ ಅಡ್ಡಿಯಾಗಿದೆ. ಈ ಸೇವೆ ಸರಿದಾರಿಗೆ ಬಂದರೆ ತೆರಿಗೆ ಸಂಗ್ರಹ ದ್ವಿಗುಣವಾಗಲಿದೆ ಎಂಬುದು ಇಲಾಖೆಯ ವಿಶ್ವಾಸವಾಗಿದೆ.