ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆ

ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಮಿಷನ್ ಸಂಸ್ಥೆ ಮತ್ತು ಉದ್ಯಮಿ ಗೌರಿಬಿದನೂರು ಡಾ.ಎ.ಸಿ.ನಾಗ ರಾಜ್ ಅಭಿಮಾನಿ ಬಳಗದಿಂದ ಇತ್ತೀಚೆಗೆ ಸ್ವೆಟರ್ ವಿತರಿಸಲಾಯಿತು.

Published on
ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಮಿಷನ್ ಸಂಸ್ಥೆ ಮತ್ತು ಉದ್ಯಮಿ ಗೌರಿಬಿದನೂರು ಡಾ.ಎ.ಸಿ.ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ಸ್ವೆಟರ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಳ್ಳೂರು ನಾಗರಾಜು, ಕೃಷ್ಣಪ್ಪ, ಉಪವಲಯ ಅರಣ್ಯಾಧಿಕಾರಿ ಬಿ.ಅನಂತರಾಮು, ಗಸ್ತು ಅರಣ್ಯ ಪಾಲಕ ಎಸ್.ರಾಜು, ಮುಖ್ಯ ಶಿಕ್ಷಕ ಎನ್.ಮಹದೇವ, ಮಣಿಕಂಠ, ವೆಂಕಟರಮಣ ಶೆಟ್ಟಿ, ಕುಮಾರ್, ನಾಗಸಂದ್ರ, ಸುರೇಶ್, ಸಿಆರ್‌ಪಿ ಅನಿತಾ, ಬಿಆರ್‌ಪಿ ವಾಣಿ ಸತೀಶ್, ಕೆಂಪರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net