ಅಂದಹಾಗೆ, ಹಲವಾರು ರಾಜ್ಯಗಳ ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಬಣ್ಣ ಬಳಿದ ಮುಖಗಳಿಂದ ಹಿಡಿದು ವಿಚಿತ್ರವಾದ ಗೊಂಬೆಗಳನ್ನು ಹೊಲದಲ್ಲಿ ಅಳವಡಿಸುವಂತಹ ಕ್ರಿಯೇಟಿವ್ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿದ್ದಾರೆ. ಆದರೆ, ಸನ್ನಿ ಲಿಯೋನ್ ಪೋಸ್ಟರ್ ಇದೆಲ್ಲವನ್ನು ಮೀರಿಸಿದ್ದು, ಅನೇಕರನ್ನು ಆಶ್ಚರ್ಯಕ್ಕೆ ದೂಡಿದೆ.