ಏ.14ರಿಂದ ಮಕ್ಕಳಕೂಟದಲ್ಲಿ ಬೇಸಿಗೆ ಶಿಬಿರ

ಏ.14ರಿಂದ ಮಕ್ಕಳಕೂಟದಲ್ಲಿ ಬೇಸಿಗೆ ಶಿಬಿರ
ಏ.14ರಿಂದ ಮಕ್ಕಳಕೂಟದಲ್ಲಿ ಬೇಸಿಗೆ ಶಿಬಿರ
Published on

ಪ್ರಮುಖ ಮುಖ್ಯಾಂಶಗಳು

  • ಏ.14ರಿಂದ ಮಕ್ಕಳಕೂಟದಲ್ಲಿ ಬೇಸಿಗೆ ಶಿಬಿರ
  • 58ನೇ ವರ್ಷದ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಲಿದೆ
  • ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವ ಉದ್ದೇಶ

ಬೆಂಗಳೂರು:ಅಖಿಲಕರ್ನಾಟಕ ಮಕ್ಕಳ ಕೂಟವು ಕಳೆದ 57ವರ್ಷಗಳಿಂದಸತತವಾಗಿ ಮಕ್ಕಳ ಬೇಸಿಗೆ ಶಿಬಿರವನ್ನುನಡೆಸುತ್ತಾ ಬಂದಿದ್ದು,ಈವರ್ಷವೂ ಏ.14ರಿಂದಮೇ.14ರವರೆಗೆಒಂದು ತಿಂಗಳ ಬೇಸಿಗೆ ಶಿಬಿರವನ್ನುಆಯೋಜಿಸಿದೆ.

ಶಾಲಾಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆಸಾಮಾನ್ಯ ಜ್ಞಾನವನ್ನು ಕಲಿಸಿಕೊಡುವುದುಶಿಬಿರದ ಮುಖ್ಯ ಉದ್ದೇಶ.ಈಗಾಗಲೇಅರ್ಜಿಯನ್ನು ವಿತರಿಸಲಾಗುತ್ತಿದ್ದು,ಆಸಕ್ತಪೋಷಕರು ಚಾಮರಾಜಪೇಟೆಯಲ್ಲಿರುವಮಕ್ಕಳ ಕೂಟದ ಕಚೇರಗೆ ನೇರವಾಗಿಬಂದು ಅರ್ಜಿ ಪಡೆಯಬಹುದು.ಹೆಚ್ಚಿನಮಾಹಿತಿಗೆ ದೂ:080-26706109 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net