ತಂಬಾಕು ಗುಟ್ಕಾ ಸೇವನೆ ಕುರಿತು ವಿದ್ಯಾರ್ಥಿ ಪವಿತ್ರಾ ಬಾಗೇವಾಡಿ ಹಾಡನ್ನು ಹಾಡಿದರು, ವಿದ್ಯಾರ್ಥಿನಿ ಪ್ರಿಯಾಂಕಾ ಚನ್ನಮಲ್ಲಪ್ಪಗೋಳ, ಭಕ್ತಿ ಭುವನ್ನವರ ನಿರೂಪಿಸಿದರು. ಶಿಕ್ಷಕ ಮಂಜುನಾಥ ಪಾಟೀಲ, ಸಂಜುಕುಮಾರ ರಾಠೋಡ, ನಾಗಭೂಷನ್ ಬಡೇಗಾರ, ರತ್ನಾ ಎನ್. ನಾಯ್ಕ, ವಿದ್ಯಾ ಪೂಜಾರಿ, ವಿದ್ಯಾರ್ಥಿಗಳು ಇತರರಿದ್ದರು.