ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಕೆ.ರಮೇಶ್, ನಿಕಟಪೂರ್ವ ಅಧ್ಯಕ್ಷ ಜೆ.ಎಸ್.ನಾಗರಾಜ್, ವಲಯ 6ರ ಸಹಾಯಕ ಪ್ರಾಂತಪಾಲ ಸಿ.ಎನ್.ವಿಜಯ್, ಕಾರ್ಯದರ್ಶಿ ಕೆ.ಡಿ.ಸಂದೀಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಮೇಶ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಭರಮಣ್ಣ ಬೆಟಗೇರಿ, ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಕಸ್ತೂರಿಬಾ ಯುವತಿ ಮಂಡಳಿ ಅಧ್ಯಕ್ಷೆ ಅನಿತಾ, ಪ್ರೀತಿ ಅರಸ್, ಕೆ.ವೆಂಕಟೇಶ್, ಪ್ರಾಂಶುಪಾಲ ಅಭಿಜಿತ್, ಉಪನ್ಯಾಸಕರಾದ ಸುಧಾ, ಅರ್ಪಿತಾ, ಸಿಂಚನಾ, ಶರೀಫ್ ಇತರರಿದ್ದರು.