ಇಲ್ಲಿನ ಬಸ್ ನಿಲ್ದಾಣದಿಂದ 4 ಕಿ.ಮಿ ದೂರದಲ್ಲಿರುವ ಜಿಟಿಟಿಸಿ ಕಾಲೇಜು,ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ಇಲ್ಲಿ ಹನ್ನೆರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.ಆದರೆ ಬೆಳಗ್ಗೆ ಸಾರಿಗೆ ಬಸ್‌ನಿಲ್ದಾಣದಿಂದ ಸಂಚರಿಸುವ ಬಸ್ಸುಗಳು 2 ಬಾರಿ ,ಸಾಯಂಕಾಲ 1 ಬಾರಿ ಮಾತ್ರ ಓಡಾಟ ನಡೆಸುತ್ತವೆ.ಉಳಿದ ಸಮಯದಲ್ಲಿ ಬಸ್ ಇಲ್ಲದೇ ಇರುವುದು ಸಾಕಷ್ಟು ತೊಂದರೆಗೆ ಎಂದು.