ಈ ಸಂದರ್ಭ ದಲ್ಲಿ ಕಮಲಾಪುರ ಕಸಾಪ ನಿಕಟ ಪೂರ್ವ ಅಧ್ಯ ದಾಸಿಮಯ್ಯ ವಡ್ಡನಕೇರಿ, ಹಿರಿಯ ಸಾಹಿತಿ ನಾಗಣ್ಣ ವಿಶ್ವಕರ್ಮ, ತಾಲ್ಲೂಕು ಶಿಕರ ಸಂದ ನೂತನ ಸದಸ್ಯ ಮೆಹಬೂಬ್ ಮಡಕಿ, ಶರಣಬಸಪ್ಪ ದೋಣಿ ಸುಗೂರ, ರಾಜಣ್ಣ ಮಾಸ್ತರ್, ಕುಶ್ ಮಂಠಾಳ, ಸಂತೋಷ ಪಾಟೀಲ್, ಸುರೇಶ ಕಲಶೆಟ್ಟಿ, ಪ್ರೇಮಾ ಅಂತಪನಾಳ, ಕಾವೇರಿ, ಭಾಗ್ಯಶಿ ಇತರರು ಇದ್ದರು.