ಮಾಸ್ತಮ್ಮ ಜಾತ್ರಾ ಮಹೋತ್ಸವ ನೇತೃತ್ವವಹಿಸಿದ ಟಿ. ಕರಿಯಪ್ಪ, ಪ.ಪಂ. ಅಧ್ಯಕ್ಷೆ ಚೈತ್ರಾಸ್ವಾಮಿ, ಸದಸ್ಯರಾದ ಶ್ರೀನಿವಾಸ, ಚಂದ್ರಿಕಾ ರಾಜಣ್ಣ, ನೂರಳಾಸ್ವಾಮಿ, ನಾಡುದೇಶದ ಯಜಮಾನ ಗಣೇಶ, ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್. ನಾಗರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಅದಿ ಕರ್ನಾಟಕ ಸಮಾಜದ ಯಜಮಾನರ ರಂಗಯ್ಯ, ಸಣ್ಣ ನಾಯಕ, ಮಾಜಿ ಯಜಮಾನ ವೆಂಕಟೇಶ್, ಗಾಣಿಗ ಸಮಾಜದ ಯಜಮಾನ ಮಹದೇವ, ನಾಗಶಟ್ಟಿ ಬಿಎಸ್‌ಎನ್‌ಎಲ್, ರಾಜೇಶ್, ಬೆಟ್ಟನಾಯಕ,ನವೀನ್, ಮಾದಿಗ ಸಾಮಾಜದ ಯಜಮಾನ ಹೆಜ್ಜೂರಯ್ಯ, ವೈನ್ ನಾಗರಾಜು, ಪಟ್ಟಣದ ಎಲ್ಲ ಜನಾಂಗದ ಯಜಮಾನರು, ಮುಖಂಡರು ಜಾತ್ರೆಯಲ್ಲಿ ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಪಾಲ್ಗೊಂಡಿದ್ದರು.