ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ್​ಕಿ ಜೈ

 ಕಾಳಗಿ ಶ್ರೀ ನೀಲಕಂಠ ಕಾಳೇಶ್ವರ ಜಾತ್ರೋತ್ಸವ ನಿಮಿತ್ತ ಬುಧವಾರ ರಾತ್ರಿ ಅಪಾರ ಭಕ್ತರ ಜೈೂಷಗಳ ಮಧ್ಯೆ ಸಂಭ್ರಮದಿಂದ ಮಹಾರಥೋತ್ಸವ ನಡೆಯಿತು. ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಅಪಾರ ಭಕ್ತರು ಅಗ್ಗಿ ತುಳಿದು ಹರಕೆ ತೀರಿಸಿದರು. ಸಂಜೆ ಜೈಶಂಕರ ಮಾಲಿಪಾಟೀಲ್​, ಶರಣಗೌಡ ಪೊಲೀಸ್​ ಪಾಟೀಲ್​, ಶಿವಕುಮಾರ ಪಂಚಾಳ, ಪ್ರಭಾಕರ ಮಾಕಪನೋರ, ಗುರುಲಿಂಗಯ್ಯ ಮಠಪತಿ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳನ್ನು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಡೊಣ್ಣೂರಿನ ಶ್ರೀ ವೀರಭಧ್ರಪ್ಪ ಅಜ್ಜ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಭಕ್ತರು ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ್​ಕಿ ಜೈ.. ಹರಹರ ಮಹಾದೇವ..  ಸೇರಿ ವಿವಿಧ ಜೈೂಷ ಮೊಳಗಿಸಿ ರಥವನ್ನೆಳೆದು ಕೃತಾರ್ಥರಾದರು. ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಅರ್ಪಿಸಿ ಹರಕೆ ತೀರಿಸಿದರು. ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ದೇವಸ್ಥಾನ ಸಮಿತಿ ಅಧ್ಯ ಶಿವಶರಣರಪ್ಪ ಕಮಲಾಪುರ, ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​, ಪ್ರಮುಖರಾದ ಶರಣಗೌಡ ಪೊಲೀಸ್​ ಪಾಟೀಲ್​, ಮಲ್ಲಿಕಾರ್ಜುನ ಗಾಜರೆ, ನೀಲಕಂಠ ಗುತ್ತೇದಾರ್​, ವಿಶ್ವನಾಥ ವನಮಾಲಿ, ಪ್ರಶಾಂತ ಕದಮ, ಮಲ್ಲಿನಾಥ ಪಾಟೀಲ್​, ಶಿವಶರಣಪ್ಪ ಹುಡಗಿ, ಶೇಖರ ಪಾಟೀಲ್​, ಜಗದೀಶ ಮಾಲಿಪಾಟೀಲ್​, ಶಿವಶರಣಪ್ಪ ಗುತ್ತೇದಾರ್​, ಸಂತೋಷ ಪತಂಗೆ, ಶಿವಕಿರಣ ಪ್ಯಾಟಿಮಠ, ಸಂತೋಷ ಕುಡ್ಡಳ್ಳಿ, ಶಿವರಾಜ ಕುಡ್ಡಳ್ಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾಳಗಿಯಲ್ಲಿ ಜಾತ್ರೋತ್ಸವ ವೈಭವ
  • ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ರಥೋತ್ಸವ
ಕಾಳಗಿ: ಶ್ರೀ ನೀಲಕಂಠ ಕಾಳೇಶ್ವರ ಜಾತ್ರೋತ್ಸವ ನಿಮಿತ್ತ ಬುಧವಾರ ರಾತ್ರಿ ಅಪಾರ ಭಕ್ತರ ಜೈೂಷಗಳ ಮಧ್ಯೆ ಸಂಭ್ರಮದಿಂದ ಮಹಾರಥೋತ್ಸವ ನಡೆಯಿತು.
ಬೆಳಗ್ಗೆ ಶ್ರೀ ನೀಲಕಂಠ ಕಾಳೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಅಪಾರ ಭಕ್ತರು ಅಗ್ಗಿ ತುಳಿದು ಹರಕೆ ತೀರಿಸಿದರು. ಸಂಜೆ ಜೈಶಂಕರ ಮಾಲಿಪಾಟೀಲ್​, ಶರಣಗೌಡ ಪೊಲೀಸ್​ ಪಾಟೀಲ್​, ಶಿವಕುಮಾರ ಪಂಚಾಳ, ಪ್ರಭಾಕರ ಮಾಕಪನೋರ, ಗುರುಲಿಂಗಯ್ಯ ಮಠಪತಿ ಮನೆಗಳಿಂದ ಕುಂಭ, ಕಳಸ, ತನಾರತಿ, ನಂದಿಕೋಲುಗಳನ್ನು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಯಿತು.
ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಡೊಣ್ಣೂರಿನ ಶ್ರೀ ವೀರಭಧ್ರಪ್ಪ ಅಜ್ಜ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಭಕ್ತರು ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ್​ಕಿ ಜೈ.. ಹರಹರ ಮಹಾದೇವ.. ಸೇರಿ ವಿವಿಧ ಜೈೂಷ ಮೊಳಗಿಸಿ ರಥವನ್ನೆಳೆದು ಕೃತಾರ್ಥರಾದರು. ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಅರ್ಪಿಸಿ ಹರಕೆ ತೀರಿಸಿದರು.
ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ದೇವಸ್ಥಾನ ಸಮಿತಿ ಅಧ್ಯ ಶಿವಶರಣರಪ್ಪ ಕಮಲಾಪುರ, ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​, ಪ್ರಮುಖರಾದ ಶರಣಗೌಡ ಪೊಲೀಸ್​ ಪಾಟೀಲ್​, ಮಲ್ಲಿಕಾರ್ಜುನ ಗಾಜರೆ, ನೀಲಕಂಠ ಗುತ್ತೇದಾರ್​, ವಿಶ್ವನಾಥ ವನಮಾಲಿ, ಪ್ರಶಾಂತ ಕದಮ, ಮಲ್ಲಿನಾಥ ಪಾಟೀಲ್​, ಶಿವಶರಣಪ್ಪ ಹುಡಗಿ, ಶೇಖರ ಪಾಟೀಲ್​, ಜಗದೀಶ ಮಾಲಿಪಾಟೀಲ್​, ಶಿವಶರಣಪ್ಪ ಗುತ್ತೇದಾರ್​, ಸಂತೋಷ ಪತಂಗೆ, ಶಿವಕಿರಣ ಪ್ಯಾಟಿಮಠ, ಸಂತೋಷ ಕುಡ್ಡಳ್ಳಿ, ಶಿವರಾಜ ಕುಡ್ಡಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net