ಯುವ ಮುಖಂಡ ಅರೀಫ್ ಅವರು ಮೊದಲನೇ ಬಹುಮಾನ 21 ಸಾವಿರ ರೂ. ಮತ್ತು ಟ್ರೋಫಿ, ಮೆಡಲ್ಗಳು, ಬಿಚ್ಚುಗತ್ತಿ ಮಲ್ಲಯ್ಯ ಅವರು ದ್ವಿತೀಯ ಬಹುಮಾನ 11 ಸಾವಿರ ರೂ. ಟ್ರೋಫಿ, ಮೆಡಲ್ ಪ್ರಾಯೋಜಿಸಿದ್ದರು. ಪಂದ್ಯದ ಆಯೋಜಕ ಪಾಲಣ್ಣ, ಟೈಗರ್ಸ್ ತಂಡದ ಚಾನಾಳ್ ರಾಘು, ಎನ್.ಶ್ರೀರಾಮ, ಲತೀಫ್, ಮೋಹನ್, ಹರೀಶ್, ರಿಜ್ಜು, ಗುರುದೇವ ಇತರರಿದ್ದರು.