ರಾಜ್ಯದ ಯಾವುದೇ ಮೂಲೆಯಲ್ಲಿ ಮಳೆಯಾಗದಿದರೂ ಮಾಗಡಿಯಲ್ಲಿ ಮಳೆ ಬೆಳೆಯಾಗುತಿತ್ತು. ಈ ವರ್ಷ ವರುಣನ ಆಗಮನ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಇಲ್ಲದೆ ರಾಗಿ ಬಿತ್ತನೆ ಮಾಡಿಲ್ಲ, ಹಸು,ಕರುಗಳಿಗೆ ಕುಡಿಯಲು ನೀರಿಲ್ಲ, ಸರ್ಕಾರ ಕೂಡಲೇ ಮಾಗಡಿಯನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸಿ ರೈತರಿಗೆ ಸಿಗಬೇಕಾದ ಸೌಲಭ್ಯ ನೀಡಬೇಕು ಎಂದರು.