

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯದ ಮಾನ್ಯತೆಪಡೆದಿರುವ ಚಾಮರಾಜಪೇಟೆಯಲ್ಲಿರುವರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಟ್ರಸ್ಟ್ ವತಿಯಿಂದ ಹರಿದಾಸಸಾಹಿತ್ಯದ ವಿಶೇಷ ತರಗತಿಗಳನ್ನುಹಮ್ಮಿಕೊಳ್ಳಲಾಗಿದೆ.
ಹರಿದಾಸಸಾಹಿತ್ಯದ ಸೊಗಡನ್ನು ಜನಸಾಮಾನ್ಯರಿಗೆತಲುಪಿಸುವ ಉದ್ದೇಶದಿಂದ ಎರಡುಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಶ್ರೀಪಾದರಾಜವೈಭವ 6 ತಿಂಗಸರ್ಟಿಫಿಕೇಟ್ ಕೋರ್ಸಿಗೆಎಸ್‌ಎಸ್‌ಎಲ್‌ಸಿ ಪಾಸಾಗಿರುವವರು, ದಾಸಮಂಜರಿ 1ವರ್ಷದ ಡಿಪ್ಲೊಮಾಕೋರ್ಸಿಗೆ ಪಿಯುಸಿ ವಿದ್ಯಾರ್ಹತೆಇರುವವರು ಅರ್ಜಿ ಸಲ್ಲಿಸಬಹುದು.
ಹರಿದಾಸಸಾಹಿತ್ಯದ ಬಗ್ಗೆ ಆಸಕ್ತಿ ಇರುವಯಾವುದೇ ವಯೋಮಾನದವರು ಕೂಡಾಕೋರ್ಸಿಗೆ ಪ್ರವೇಶ ಪಡೆಯಬಹುದು.ವಿಶ್ವವಿದ್ಯಾಲಯದಪಠ್ಯಕ್ರಮದಂತೆ ತರಬೇತಿ,ಪ್ರಮಾಣಪತ್ರಗಳನ್ನುನೀಡಲಾಗುತ್ತದೆ.