ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಟೀಮ್ ಯೋಧ ನಮನ ರಾಷ್ಟ್ರಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕೃಷ್ಣ ಭಟ್, ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ಏರ್ ಮಾರ್ಷಲ್ ಸತೀಶ್ ಪಾಲ್ ಸಿಂಗ್, ಯೋಗಗುರು ಡಾ.ಯೋಗಿ ದೇವರಾಜ್, ಕ್ಯಾಪ್ಟನ್ ದೇವೇಂದ್ರ, ಬೆಂ.ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಪದ್ಮಶ್ರೀ ಡಾ.ಶುಭಾ ವಿ., ಟೀಮ್ ಯೋಧ ನಮನ ಸಂಘದ ಪದಾಧಿಕಾರಿ ಗಳಾದ ನಿವೃತ್ತ ಯೋಧ ಕೆ.ಜೈರಾಮ್, ದಾಮೋದರ್ ಬಿ., ಬಿ.ಎಲ್. ಸೂರಿ, ಈಶ್ವರಯ್ಯ, ಅಂಜಿ, ರವಿ, ಟಾರ್ ರೆಡ್ಡಿ , ಕೆ.ಸಿ.ಬಾಲಾಜಿ, ಆಂಜನೇಯಲು, ಈರಣ್ಣ, , ಗಗನ್, ಬಿ.ವಿ.ಎಸ್. ಮಂಜು, ರವೀಂದ್ರ, ಶ್ರೀನಿವಾಸ್, ಕಾಂತರಾಜ್, ಸಂತೋಷ್ ಮತ್ತಿತರಿದ್ದರು.