ನಟ ಪ್ರಕಾಶ್ ರಾಜ್, ನಾಗರಿಕ ಸಂಘಟನೆಗಳ ಮುಖಂಡರಾದ ನೂರ್ ಶ್ರೀಧರ್, ಕೆ.ವಿ.ಭಟ್, ಶ್ರೀರಾಮ್, ತಾಹೇರ್ ಹುಸೇನ್, ಫಾ.ಅರುಣ್ ಲೂಯಿಸ್, ಸೈಯದ್ ತೌಸಿಫ್ ಮಸೂದ್, ತನ್ವೀರ್ ಅಹಮ್ಮದ್, ಐಶ್ವರ್ಯ, ಸುನೀಲ್ ಸಿರಸಂಗಿ, ಅಮ್ಜದ್ ಪಾಷಾ, ಹೇಮಂತ್, ನಾಗೇಶ್ ಅರಳಕುಪ್ಪೆ, ರವಿ ಮೋಹನ್ ಸೇರಿದಂತೆ ಇತರರು ನಿಯೋಗದಲ್ಲಿದ್ದರು.