ಬಸವ ತತ್ವ ಪರಿಪಾಲಕರು ಶಾಮನೂರು Tribute

ಅಟವಿ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ Tribute
ಅಟವಿ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ Tribute
Published on
ಕುಣಿಗಲ್: ಶಾಮನೂರು ಶಿವಶಂಕರಪ್ಪ ಅವರು ಸಮಾಜದ ಸುಧಾರಣೆಯಲ್ಲಿ ಬಸವತತ್ವTribute ಪರಿಪಾಲಕರು ಎಂದು ಕುಣಿಗಲ್​ ಟೌನ್​ ವೀರಶೆವ ಸಮಾಜದ ಉಪಾಧ್ಯ ಬಸವರಾಜ್​ ತಿಳಿಸಿದರು.
ಪಟ್ಟಣದ ಅಟವಿಸ್ವಾಮಿ ದೇವಾಲಯದಲ್ಲಿ ಕುಣಿಗಲ್​ ಟೌನ್​ ವೀರಶೆವ ಸಮಾಜ ಹಾಗೂ ಕುಣಿಗಲ್​ ತಾಲೂಕು ವೀರಶೆವ ಸಮಾಜದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಕಗ್ಗೆರೆ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರನ ಗುರುಗಳ ಪರಮ ಭಕ್ತರಾಗಿದ್ದರು. ಎಡೆಯೂರಿನಲ್ಲಿ ತಮ್ಮ ಸ್ವಂತ ಹಣದಿಂದ ಶಾಮನೂರು ಶಿವಶಂಕರಪ್ಪ ಎಂಬ ಹೆಸರಿನಲ್ಲಿ ವಸತಿಗಹ ನಿರ್ಮಾಣ ಮಾಡಿದ್ದು, ಅಟವಿ ಸ್ವಾಮಿ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಸಹಾಯಧನ ನೀಡಿದರು ಎಂದು ಸ್ಮರಿಸಿದರು.
ವೀರಶೈವ ಲಿಂಗಾಯಿತ ವಿವಿದ್ದೋದೇಶ ಸಹಕಾರ ಸಂದ ಅಧ್ಯ ಚೇತನ್​ ಮಾತನಾಡಿ, ಶಾಮನೂರು ಸರಳತೆಯ ಬಹು ವಿಶೇಷ ವ್ಯಕ್ತಿ ಚಿಕ್ಕವರು ದೊಡ್ಡವರು ಎಂಬ ಭೇದಭಾವ ಇಲ್ಲದೆ ಎಲ್ಲರನ್ನೂ ಕೂಡ ಸಮಾನವಾಗಿ ಕಾಣುತ್ತಿದ್ದರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net