

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇತ್ತಿಚೆಗೆಲಿಂಗೈಕ್ಯರಾದ ಮಾಜಿ ಸಚಿವ ಹಾಗುಹಿರಿಯ ಮುತ್ಸದ್ಧಿ ಶಾಮನೂರುಶಿವಶಂಕರಪ್ಪ ಅವರ ನುಡಿನಮನಕಾರ್ಯಕ್ರಮವನ್ನು ಅಖಿಲ ಭಾರತವೀರಶೈವ ಮಹಾಸಭೆಯು ಬುಧವಾರಏರ್ಪಡಿಸಿದೆ.
ಆರ್.ಟಿ.ನಗರದಲ್ಲಿರುವತರಳಬಾಳು ಕೇಂದ್ರದಲ್ಲಿ ಬೆಳಗ್ಗೆ11 ಗಂಟೆಗೆಹಮ್ಮಿಕೊಂಡಿರುವ ನುಡಿನಮನಕಾರ್ಯಕ್ರಮದ ಸಾನ್ನಿಧ್ಯವನ್ನುಸುತ್ತೂರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಹಾಗೂಸಿರಿಗೆರೆ ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ ಹಾಗೂಸಿದ್ದಗಂಗೆಯ ಶ್ರೀ ಸಿದ್ಧಲಿಂಗಸ್ವಾಮೀಜಿ ವಹಿಸಲಿದ್ದಾರೆ.ಕಾರ್ಯಕ್ರಮದಅಧ್ಯಕ್ಷತೆಯನ್ನು ಮಹಾಸಭೆಯಉಪಾಧ್ಯಕ್ಷ ಹಾಗೂ ಅರಣ್ಯ ಸಚಿವಈಶ್ವರ ಖಂಡ್ರೆ ವಹಿಸಲಿದ್ದಾರೆ.ಮಹಾಸಭೆಯರಾಜ್ಯಾಧ್ಯಕ್ಷ ಶಂಕರ ಬಿದರಿನುಡಿನಮನ ಸಲ್ಲಿಸಲಿದ್ದಾರೆ.ನಾಡಿನ ವಿವಿಧಮಠಗಳ ಹರಗುರುಚರ ಮೂರ್ತಿಗಳು,ಮಹಾಸಭೆಯ ಸದಸ್ಯರು,ಶಾಮನೂರುಅಭಿಮಾನಿಗಳು ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ.