ಚರಂಡಿ ಸಮಸ್ಯೆಗೆ ಶ್ರೀ ಪರಿಹಾರ

ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದಲ್ಲಿ ಸಮುದಾಯ ಭವನದ ಕೊಳಚೆ ನೀರು ರಸ್ತೆ ಮೇಲೆ ಹರಿದು ಜನರಲ್ಲಿ ಆತಂಕ ಮೂಡಿಸಿದ್ದ ಸ್ಥಳಕ್ಕೆ  ತಹಸೀಲ್ದಾರ್​ ಸುರೇಶ ಮುಂಜೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವಿಣ ಕಟ್ಟಿ, ಸಿಪಿಐ ಬಿ.ಎಸ್​.ತಳವಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾರದೊಳಗೆ ಹುನ್ನರಗಿ ರಸ್ತೆಯ ಕಾಲುವೆಯ ಬಳಿಯ ನೀರನ್ನು ಒಳಚರಂಡಿಗೆ ಕೂಡಿಸುವುದಾಗಿ ಭರವಸೆ ನೀಡಿದರು. ಸಮಸ್ಯೆ ಸರಿಪಡಿಸುವಂತೆ ಈಚೆಗೆ ಗ್ರಾಮಸ್ಥರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದ್ದರು. ಅಶೋಕ ರಸಾಗರ, ಕಲಗೊಂಡ ಕೋಟಗೆ, ಆನಂದ ಗಾಯಕವಾಡ, ಸುರೇಶ ಚಂದುರೆ, ಮಲ್ಲೇಶ ಬನ್ನೆ, ಸಚಿನ ಕೋಟಗಿ, ಮಹೇಶ ರಸಾಗರ, ಮಯೂರ ಪಾಟೀಲ, ಸಿದ್ದಪ್ಪ ಮಿರಾಜೆ, ಮಹೇಶ ಜನವಾಡೆ, ಕಾಶಿನಾಥ ಸಂಗಾವೆ, ಅಪ್ಪಾಸಾಹೇಬ ಮಿರಾಜೆ, ಸಾಗರ ಪಾಟೀಲ, ಪಿಡಿಒ ಜಾವೇದ್​ ಪಟೇಲ್​, ನೀರಾವರಿ ಇಲಾಖೆ ಎಂಜಿನಿಯರ್​ ಸಿ.ಎಸ್​.ಕುಲಕರ್ಣಿ ಇತರರಿದ್ದರು.

Published on

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net