ಭಾನುವಾರ ಬೆಂಗಳೂರಿನಲ್ಲಿ ಹಿರಿಯರ ಹಬ್ಬ; ಹಿರಿಯರ ಸಂಭ್ರಮಕ್ಕೆ ವೇದಿಕೆ ಸಜ್ಜು

 ಭಾನುವಾರ ಬಹುನಿರೀಕ್ಷಿತ ಹಿರಿಯರ ಹಬ್ಬವನ್ನು ಸಿಆರ್‌ಎಂ ಸಂಸ್ಥೆ ಆಯೋಜಿಸಿದೆ.
ಭಾನುವಾರ ಬಹುನಿರೀಕ್ಷಿತ ಹಿರಿಯರ ಹಬ್ಬವನ್ನು ಸಿಆರ್‌ಎಂ ಸಂಸ್ಥೆ ಆಯೋಜಿಸಿದೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜಧಾನಿ ಬೆಂಗಳೂರಿನಲ್ಲಿ ಹಿರಿಯರ ಹಬ್ಬ
  • ಸಿಆರ್‌ಎಂ ಸಂಸ್ಥೆ ಆಯೋಜಿಸಿದೆ.
  • ಸಂಪರ್ಕ, ಸಮುದಾಯ, ಸಂಭ್ರಮದ ವೇದಿಕೆ

ಬೆಂಗಳೂರು:ರಾಜಧಾನಿಬೆಂಗಳೂರಿನಲ್ಲಿ ಭಾನುವಾರಬಹುನಿರೀಕ್ಷಿತ ಹಿರಿಯರ ಹಬ್ಬವನ್ನುಸಿಆರ್‌ಎಂ ಸಂಸ್ಥೆ ಆಯೋಜಿಸಿದೆ.

ಎಂ.ಜಿ.ರಸ್ತೆಯಲ್ಲಿರುವಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್ಆಫ್ ಮ್ಯಾನೇಜ್‌ಮೆಂಟ್ ಆವರಣದಲ್ಲಿಬೆಳಗ್ಗೆ 10 ರಿಂದಸಂಜೆ 5 ರವರೆಗೆಹಿರಿಯರ ಉತ್ಸವ ಜರುಗಲಿದೆ.ಹಿರಿಯ ನಾಗರಿಕರನ್ನುಗೌರವಿಸುವ ಸಲುವಾಗಿ ಈ ಕಾರ್ಯಕ್ರಮವನ್ನುಆಯೋಜಿಸಲಾಗಿದ್ದು,ಬೆಂಗಳೂರು ಮತ್ತುಸುತ್ತಮುತ್ತಲಿನ ಹಿರಿಯರ ಪ್ರತಿಭೆ,ಜ್ಞಾನ ಮತ್ತುಕೊಡುಗೆಗಳನ್ನು ಈ ವೇದಿಕೆಯಲ್ಲಿಅನಾವರಣಗೊಳಿಸಲಾಗುವುದು.

ಕಾರ್ಯಕ್ರಮದಲ್ಲಿಹಿರಿಯರ ಮನಸ್ಸಿಗೆ ಮುದ ನೀಡುವಸಾಂಸ್ಕೃತಿಕ ಕಾರ್ಯಕ್ರಮಗಳು,ಸಾಂಪ್ರದಾಯಿಕಆಟಗಳು, ಕಲಾಪ್ರದರ್ಶನಗಳು,ಚರ್ಚೆಗಳು ಮತ್ತುಸಮುದಾಯ ಸಂವಾದಗಳು ನಡೆಯಲಿದೆ.

ಡಿಜಿಟಲ್ಸಾಕ್ಷರತೆ ಮತ್ತು ಸೈಬರ್ ಸುರಕ್ಷತಾಕಾರ್ಯಾಗಾರ,ತಂತ್ರಜ್ಞಾನಬಳಕೆ, ಆರೋಗ್ಯತಪಾಸಣೆ ಮತ್ತು ಸ್ವಾಸ್ಥ್ಯಮೌಲ್ಯಮಾಪನ, ಕಾನೂನು ಸಲಹೆಮತ್ತು ಮಾರ್ಗದರ್ಶನ ಸೇರಿ

ಸಂಪರ್ಕ,ಸಮುದಾಯ ಹಾಗೂಸಂಭ್ರಮ ಎಂಬ ಧ್ಯೇಯದೊಂದಿಗೆಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.ಹೆಚ್ಚಿನ ಮಾಹಿತಿಗೆದೂ: 96119 11966 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net