ಮದೇನಹಳ್ಳಿ, ಮಣ್ಣಮ್ಮನ ದೇವಸ್ಥಾನ ರಾಮಲಿಂಗಾಪುರ, ಮಾರಗೊಂಡನಹಳ್ಳಿ ಚಿನ್ನಯ್ಯನಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಕರೆ ಮಾದೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 5 ಮೇಕೆಗಳು ಮೃತಪಟ್ಟ ಹಿನ್ನೆಲೆ ಸಂತ್ರಸ್ತರಿಗೆ ಸ್ಥಳದಲ್ಲಿಯೇ 10,000 ರೂ. ಸಹಾಯಧನ ವಿತರಿಸಿದರು.