ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಮುಖಂಡರಾದ ಸಿದ್ದಪ್ಪ ಪ್ಯಾಟಿ, ಚನ್ನಬಸಪ್ಪ ಮಟ್ಟಿ, ಮಂಜುನಾಥ ಭೀಮಕ್ಕನವರ, ಬಸವರಾಜ ಜಾಧವ, ರಾಜಶೇಖರ ಕಮತಿ, ಭೀಮಪ್ಪ ಕಾಸಾಯಿ, ಗೌರಮ್ಮ ಬಲೋಗಿ, ಸೂರವ್ವ ಪಾಟೀಲ, ದೀಪಾ ನೀರಲಕಟ್ಟಿ, ಪರಮೇಶ್ವರ ಕಾಳೆ, ಬಸವರಾಜ ಹೆಬ್ಬಳ್ಳಿ, ನವೀನ ಕದಂ, ಬಾಪುಗೌಡ ಪಾಟೀಲ, ಇತರರಿದ್ದರು.