ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ದುರ್ಬಳಕೆ ಮಾಡಿಕೊಂಡು, ಇನ್ಯಾರದ್ದೋ ದೇಹಕ್ಕೆ ಫೋಟೋ ಅಟ್ಯಾಚ್ ಮಾಡಿ ಡೀಪ್ಫೇಕ್ ವಿಡಿಯೋ ಪೋಸ್ಟ್ ಮಾಡಲಾಗಿದೆ. ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ನಾನು ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದೇನೆ ಎಂದು 6 ಫೇಸ್ಬುಕ್, 9 ಇನ್ಸ್ಟಾಗ್ರಾಮ್ ಹಾಗೂ 14 ಎಕ್ಸ್ ಖಾತೆ ಸೇರಿದಂತೆ ಒಟ್ಟು 29 ಸೋಶಿಯಲ್ ಮೀಡಿಯಾ ಖಾತೆ ವಿರುದ್ಧ ದೂರು ಕೊಟ್ಟಿದ್ದರು, (ಏಜೆನ್ಸೀಸ್).