ಪದಾಧಿಕಾರಿಗಳ ಪದಗ್ರಹಣ: ನೆಲಮಂಗಲ ರೋಟರಿ ಕ್ಲಬ್ ಅಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿ ಸುಶೀಲ್ಕುಮಾರ್, ನಿಯೋಜಿತ ಅಧ್ಯಕ್ಷ ಚಂದ್ರಕುಮಾರ್, ಖಜಾಂಚಿ ಹರೀಶ್ಕುಮಾರ್, ಉಪಾಧ್ಯಕ್ಷ ಸೋಮಶೇಖರ್, ಜಂಟಿ ಕಾರ್ಯದರ್ಶಿ ಎನ್.ಜಿ.ನಾಗರಾಜು, ನಿರ್ದೇಶಕರಾಗಿ ಬಸವರಾಜು, ಹನುಮಂತರಾಜು, ರಾಜಶೇಖರ್, ರವಿಕುಮಾರ್, ಶಿವಶಂಕರ್ಪ್ರಸಾದ್, ಜಯಂತ್ ರುದ್ರೇಗೌಡ, ಉಮಾನಾರಾಯಣ್, ಕುಮಾರ್ ಇತರರು ಪದಗ್ರಹಣ ಸ್ವೀಕರಿಸಿದರು.