ನೂತನ ಪದಾಧಿಕಾರಿಗಳು: ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹನುಮಂತರಾಜು, ಕಾರ್ಯದರ್ಶಿಯಾಗಿ ನಾಗೇಂದ್ರ, ಉಪಾಧ್ಯಕ್ಷರಾಗಿ ಕಿರಣ್ಕುಮಾರ್, ಐಪಿಸಿ ಗಂಗಣ್ಣ, ಜಂಟ ಕಾರ್ಯದರ್ಶಿ ನಟರಾಜು, ಖಜಾಂಚಿ ಪ್ರಸನ್ನಕುಮಾರ್, ಎಸ್ಜಿಟಿ ಚಂದ್ರಶೇಖರ್, ಬುಲೆಟೀನ್ ಎಡಿಟರ್ ಕೇಶವ್ಮೂರ್ತಿ, ನಿರ್ದೇಶಕರಾಗಿ ರವಿ, ಕೃಷ್ಣಪ್ಪ, ರಾಕೇಶ್, ವಿಜಯ್ಕುಮಾರ್, ಚೌಡಪ್ಪ, ಸುರೇಶ್ , ಪ್ರೇಮ್ಕುಮಾರ್, ನಂದಕುಮಾರ್, ಗೋವಿಂದರಾಜು, ಗಣೇಶಮೂರ್ತಿ, ವಿಜಯ್ವೀಳ್ಯದೆಲೆ ಪದಗ್ರಹಣ ಸ್ವೀಕರಿಸಿದರು. ಇದೇ ವೇಳೆ ಹಲವರು ರೋಟರಿ ಸದಸ್ಯತ್ವ ಪಡೆದರು.