ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ

ಬಸಕಲ್ಯಾಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಟಕದ ಅಧ್ಯಕ್ಷ ಸಂತೋಷಕುಮರ ಅಕ್ಕಣ್ಣ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ರವೀಂದ್ರರೆಡ್ಡಿ ಮಾಲಿ ಪಾಟೀಲ್​, ಚುನಾವಣೆ ಅಧಿಕಾರಿ ಪ್ರಭಾಕರ್​ ಕಳಮಾಸೆ, ರಾಜಕುಮಾರ ಸಾಲಿ, ಸಂಜುಕುಮಾರ್​ ಕಾಂಗೆ, ವಿಜಯಕುಮಾರ ಮಾನೆ, ಸೂರ್ಯಕಾಂತ ಅಡಕೆ, ರಾಜಕುಮಾರ ನಂದೊಡೆ, ಶಿವರಾಜ್​ ಕಣಕಟ್ಟೆ,  ಅಲ್ಲಾವುದ್ದೀನ್​ ಪಟೇಲ್​ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರವೀಂದ್ರರೆಡ್ಡಿ ಸಲಹೆ
  • ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
ಬಸವಕಲ್ಯಾಣ: ಶಿಕ್ಷಕರ ಸಂದ ನೂತನ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ್​ ಸಲಹೆ ನೀಡಿದರು.
ನಗರದ ಬಿಆರ್​ಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಟಕಕ್ಕೆ ಅವಿರೋಧ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ನೂತನ ಪದಾಧಿಕಾರಿಗಳಿಗೆ ಚುನಾವಣೆ ಅಧಿಕಾರಿ ಪ್ರಭಾಕರ ಕಳಮಾಸೆ, ಸಹಾಯಕ ಚುನಾವಣಾ ಅಧಿಕಾರಿ ರಾಜಕುಮಾರ ಸಾಲಿ ಅವರು ಪ್ರಮಾಣಪತ್ರ ವಿತರಿಸಿ ಸನ್ಮಾನಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಂಗೆ, ಪ್ರೌಢಶಾಲಾ ಸಹ ಸಂದ ತಾಲೂಕು ಅಧ್ಯಕ್ಷ ವಿಜಯಕುಮಾರ ಮಾನೆ, ಹುಲಸೂರು ಪ್ರೌಢಶಾಲಾ ಸಹ ಶಿಕ್ಷಕರ ಸಂದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಹಲಸೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ರಾಜಕುಮಾರ ನಂದೊಡೆ, ಶಿವರಾಜ ಕಣಕಟ್ಟೆ ಜಿಲ್ಲಾ ಉಪಾಧ್ಯಕ್ಷ ಅಲ್ಲಾವುದ್ದೀನ್​ ಪಟೇಲ್​, ಸಹ ಕಾರ್ಯದರ್ಶಿ ಶರಣಬಸಪ್ಪ ಬಿರಾದಾರ, ಹರಿನಾಥ. ಪಾಟೀಲ್​ ಕಿಶನ್​ ಬಾವಾ, ಶಿವಶಂಕರ್​ ಗೌರೆ ಇತರರಿದ್ದರು
ಶಿಕ್ಷಕರ ಸಂಘಕ್ಕೆ ಅಕ್ಕಣ್ಣ ಸಾರಥ್ಯ
ಬಸವಕಲ್ಯಾಣ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಟಕದ ಪದಾಧಿಕಾರಿಗಳ ಆಯ್ಕೆ ಅವಿರೋಧ ನಡೆದಿದ್ದು, ಸಂತೋಷಕುಮಾರ ಅಕ್ಕಣ್ಣ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂತೋಷಕುಮಾರ ಅಕ್ಕಣ್ಣ (ಅಧ್ಯಕ್ಷ). ವೇದಪ್ರಕಾಶ ಜಗತಾಪ ಹಾಗೂ ಜಾಧವ ಮೀನಾ (ಉಪಾಧ್ಯಕ್ಷರು), ಚನ್ನವಿರ ಶಿಂಧೆ (ಪ್ರಧಾನ ಕಾರ್ಯದರ್ಶಿ), ದೇವೇಂದ್ರ ಪಟ್ನೆ(ಖಜಾಂಚಿ), ಮಹೇಶ ಗಂಧಗೆ (ಸಂಟನಾ ಕಾರ್ಯದರ್ಶಿ), ಮಾಧವ ಪಾಟೀಲ್​ ಹಾಗೂ ನುಸರತಬಿ (ಸಹ ಕಾರ್ಯದರ್ಶಿಗಳು) ಭಾಗ್ಯಜ್ಯೋತಿ ಸೊನಕಾಂಬಳೆ (ಸಂಟನಾ ಕಾರ್ಯದರ್ಶಿ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net