ಮಗುವಿನ ಚಿಕಿತ್ಸೆಗೆ ನೆರವು ಕೋರಿಕೆ

ಅದ್ವಿಕ ಯಾತಗೇರಿ
ಅದ್ವಿಕ ಯಾತಗೇರಿ
Published on
ಬೈಲಹೊಂಗಲ: ನಗರದ ಮಹಾದೇವ ಸ್ವಾಮಿ ಮಠದ ಹತ್ತಿರ ವಾಸವಾಗಿರುವ ಬಡ ಕುಟುಂಬದ 2.5 ವರ್ಷದ ಮಗು ಅದ್ವಿಕ ಸಂತೋಷ ಯಾತಗೇರಿ "ಔಟೋಸೋಮಲ್​ ರೆಸೆಸಿವ್​' ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ತುರ್ತು ಚಿಕಿತ್ಸೆ ಸಲುವಾಗಿ ಸುಮಾರು23 ಲ ರೂ. ಅಗತ್ಯವಿದೆ ಎಂದು ವೆದ್ಯರು ತಿಳಿಸಿದ್ದಾರೆ. ದಾನಿಗಳು ಧನಸಹಾಯ ನೀಡಿ ಮಗುವಿನ ಜೀವ ರಣೆಗೆ ಸಹಕರಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬಾಲಕನ ಚಿಕಿತ್ಸೆಗಾಗಿ ಈಗಾಗಲೇ ಕುಟುಂಬಸ್ಥರು ಲಾಂತರ ರೂ. ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖ ಆಗಿಲ್ಲ. ಮಗುವಿಗೆ ಬೆಂಗಳೂರಿನ ಯಲಹಂಕದ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿದೆ. ಇಚ್ಛಿತ ದಾನಿಗಳು ದೇಣಿಗೆಯನ್ನು ನೇರವಾಗಿ ಐಡಿಎ್​ಸಿ ಬ್ಯಾಂಕ್​ ಗೋಕಾಕ ಶಾಖೆಯಲ್ಲಿರುವ ಸಂತೋಷ ಯಾತಗೇರಿ ಖಾತೆ ಸಂಖ್ಯೆ: 10013208310, ಐಎ್​ಎಸ್​ಸಿ ಕೋಡ್​ ನಂ: ಐಡಿಎ್​ಬಿ0080252, ಯುಪಿಐ ಐಡಿ: 9686383040 ಈ ಖಾತೆಗೆ ವರ್ಗಾಯಿಸಬಹುದು. ಮಾಹಿತಿಗೆ ಮೊ: 9686383040 ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net