

ಪ್ರಮುಖ ಮುಖ್ಯಾಂಶಗಳು
ಆರ್.ಆರ್.ನಗರ: ದೇಶದ ಪ್ರಸಿದ್ದಕಾಟನ್ ಬಟ್ಟೆಗಳ ಮಾರಾಟಗಾರಸಂಸ್ಥೆಯಾಗಿರುವ ರಾಮರಾಜ್ ಕಾಟನ್ಮಳಿಗೆಯ ನೂತನ ಶಾಖೆಯು ವಾಜರಹಳ್ಳಿಯಲ್ಲಿತೆರೆಯಲಾಗಿದ್ದು, ಚಿ.ದಿಯನ್ರಾಜ್ ಅರಸ್ ನೂತನ ಶಾಖೆಯನ್ನುಉದ್ಘಾಟಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ರಾಮರಾಜ್ಕಾಟನ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕಶಶಿಧರ್ ನಾಯರ್, ಕರ್ನಾಟಕದಲ್ಲಿ84ನೇ ಮಳಿಗೆಇದಾಗಿದ್ದು ಮತ್ತಷ್ಟು ಮಳಿಗೆಗಳನ್ನುಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿತೆರೆಯಲಾಗುತ್ತದೆ. ಗುಣಮಟ್ಟದಕಾಟನ್ ಬಟ್ಟೆಗಳನ್ನು ಸಂಸ್ಥೆನೀಡುತಿದ್ದು, ದೇಶಾದ್ಯಂತ390 ಮಳಿಗೆಗಳುಈಗಾಗಲೇ ಗ್ರಾಹಕರಿಂದ ಒಳ್ಳೆಯವಿಶ್ವಾಸ ಗಳಿಸಿವೆ ಎಂದರು.
ರಾಮರಾಜ್ಮಳಿಗೆಯ ನಿರ್ದೇಶಕ ರಾಜಗೋಪಾಲ್,ಶ್ವೇತಾ ರಾಜಗೋಪಾಲ್,ಗೌರವ್ ಸೀತಾರಾಮ್ಮತ್ತಿತರರು ಈ ಸಂದರ್ಭದಲ್ಲಿಹಾಜರಿದ್ದರು. ಆರೋಗ್ಯಇಲಾಖೆಯ ವೈದ್ಯಾಧಿಕಾರಿ ಡಾ.ಗೀತಾ ನೂತನ ಮಳಿಗೆಯಲ್ಲಿಮೊದಲ ಖರೀದಿ ಮಾಡಿ ಶುಭ ಕೋರಿದರು.