ಧೋತಿಗಳ ಜೊತೆಗೆ ಹತ್ತಿ, ಲಿನನ್, ಎಂಬ್ರಾಯ್ಡರಿ, ಸಿಲ್ಕ್ ಶರ್ಟ್‌ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿವೆ. ಪುರುಷರು, ಮಹಿಳೆಯರು ಸೇರಿ ಮಕ್ಕಳಿಗಾಗಿ ಬೇಕಾದ ಒಳ ಉಡುಪುಗಳು, ಬೆಲ್ಟ್, ಸಾಕ್ಸ್, ಟವೆಲ್‌ಗಳಿವೆ. ಮಹಿಳೆಯರಿಗಾಗಿ ವಿಶೇಷವಾದ ಹತ್ತಿ, ರೇಷ್ಮೆ ಸೀರೆಗಳು ಹಾಗೂ ಲೆಗ್ಗಿಂಗ್ಸ್ ಗಳ ಸಂಗ್ರಹವನ್ನೂ ಈ ಮಳಿಗೆ ಹೊಂದಿದೆ.