ಸಂಸ್ಕೃತ ವಿವಿ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ರಾಜಗುರು ಬಿ.ಎಸ್.ದ್ವಾರಕನಾಥ್ ಯತ್ನ

ರಾಜಗುರು ಬಿ.ಎಸ್.ದ್ವಾರಕಾನಾಥ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಅಹಲ್ಯ ಅವರನ್ನ ಸನ್ಮಾನಿಸಿದರು. ಜ್ಯೋತಿಷ್ಯ ಭೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ  ಗಜೇಂದ್ರಬಾಬು ಉಪಸ್ಥಿತರಿದ್ದರು.
ರಾಜಗುರು ಬಿ.ಎಸ್.ದ್ವಾರಕಾನಾಥ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಅಹಲ್ಯ ಅವರನ್ನ ಸನ್ಮಾನಿಸಿದರು. ಜ್ಯೋತಿಷ್ಯ ಭೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತ ವಿವಿ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಯತ್ನ
  • ರಾಜಗುರು ಬಿ.ಎಸ್.ದ್ವಾರಕನಾಥ್ ಗುರೂಜಿ ಭರವಸೆ
  • ಜ್ಯೋತಿಷ್ಯ, ವಾಸ್ತು ಪರೀಕ್ಷಾರ್ಥಿಗಳೊಂದಿಗೆ ಸಂವಾದ

ಬೆಂಗಳೂರು:ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯದ ಅಭಿವೃದ್ಧಿಗೆವಿಶೇಷ ಅನುದಾನದ ಅಗತ್ಯವಿದ್ದು,ಜ್ಯೋತಿಷ್ಯಮತ್ತು ವಾಸ್ತು ಬೆಳವಣಿಗೆಗಾಗಿಹೆಚ್ಚಿನ ಅನುದಾನ ನೀಡಲು ಸರ್ಕಾರದಗಮನಕ್ಕೆ ತರಲು ಪ್ರಯತ್ನಿಸುವುದಾಗಿರಾಜಗುರು ಬಿ.ಎಸ್.ದ್ವಾರಕನಾಥ್ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿರುವಕರ್ನಾಟಕ ಸಂಸ್ಕೃತ ವಿವಿಗೆ ಭೇಟಿನೀಡಿದ ರಾಜಗುರುಗಳು ಜ್ಯೋತಿಷ್ಯ,ವಾಸ್ತು ವಿಜ್ಞಾನದಕೋರ್ಸ್‌ಗಳ ಪರೀಕ್ಷಾರ್ಥಿಗಳೊಂದಿಗೆಚರ್ಚೆ ನಡೆಸಿ ಉತ್ತಮ ಲಿತಾಂಶಪಡೆಯಲು ಮಾರ್ಗದರ್ಶನ ನೀಡಿದರಾಜಗುರುಗಳು ಕುಲಪತಿ ಅಹಲ್ಯಅವರೊಂದಿಗೆ ಚರ್ಚೆ ನಡೆಸಿದರು.

ಕರ್ನಾಟಕಸಂಸ್ಕೃತ ವಿಶ್ವವಿದ್ಯಾಲಯದಲ್ಲಿಸಂಸ್ಕೃತದ ಜೊತೆಗೆ ಜ್ಯೋತಿಷ್ಯದಬೆಳವಣಿಗೆಗೆ ಶ್ರಮ ವಹಿಸಬಹುದುಹಾಗೂ ಜ್ಯೋತಿಷ್ಯ ಮತ್ತು ವಾಸ್ತುಗೆಸಂಬಂಧಪಟ್ಟಂತೆ ಪ್ರತ್ಯೇಕವಿಭಾಗವನ್ನು ತೆರೆಯಲು ವಿಶ್ವವಿದ್ಯಾಲಯವುಪ್ರಯತ್ನ ನಡೆಸುತ್ತಿದ್ದು,ಸರ್ಕಾರ ಹೆಚ್ಚಿನಅನುದಾನ ನೀಡುವ ಅಗತ್ಯವನ್ನುಒತ್ತಿ ಹೇಳಿದ ರಾಜಗುರುಗಳು, ಸಮಾಜದಲ್ಲಿವಿದ್ಯೆಯನ್ನು ಯಾರು ಬೇಕಾದರೂಕಲಿಯಬಹುದು ಆದರೆ ಬುದ್ಧಿಯನ್ನುಮಾತ್ರ ತಮ್ಮ ಸ್ವಂತಿಕೆಯಿಂದಬಳಸಬೇಕು. ಜ್ಯೋತಿರ್ ವಿಜ್ಞಾನದ ವಿದ್ಯಾರ್ಥಿಗಳುಸಮಾಜಕ್ಕೆ ತಮ್ಮ ಉತ್ತಮ ಕೊಡುಗೆಯನ್ನುಮತ್ತು ಸೇವೆಯನ್ನು ನೀಡಬೇಕೆಂಬುದುನಮ್ಮ ಪೂರ್ವಜರ ಆಶಯವಾಗಿದೆ.ಕರ್ನಾಟಕ ಸಂಸ್ಕೃತವಿಶ್ವವಿದ್ಯಾಲಯದ ವತಿಯಿಂದಪ್ರಸ್ತುತ ನಡೆಯುತ್ತಿರುವಜ್ಯೋತಿಷ್ಯ ಮತ್ತು ವಾಸ್ತುಡಿಪ್ಲೊಮಾ ಮತ್ತು ಅಡ್ವಾನ್ಸ್ಡಿಪ್ಲೊಮಾ ವಿದ್ಯಾರ್ಥಿಗಳುಉತ್ತಮ ಲಿತಾಂಶ ಪಡೆಯಲಿ ಎಂದುಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net