ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ, ಪತ್ರಕರ್ತ ದ.ರಾ. ಪುರೋಹಿತ ಹಾಗೂ ಸಿಕಂದರ್ ಬಾವಖಾನ, ಮುಖ್ಯಗುರು ಆರ್.ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ ಹಾಗೂ ಈಶಾ ಫೌಂಡೇಷನ್‌ನ ಸ್ವಯಂ ಸೇವಕರಾದ ಮಲ್ಲಿಕಾರ್ಜುನ ಹಾಸನ, ಕುಸುಮಾ ಯರಗಾವಿ ಸೇರಿ ಹಲವರು ಉಪಸ್ಥಿತರಿದ್ದರು.