ರಾಜ್ಯ ಉಪಾಧ್ಯಕ್ಷ ಎಂ ಮಧು, ವೇದಿಕೆಯ ಕಾನೂನು ಸಲಹೆಗಾರ ವಕೀಲ ಪುಟ್ಟರಾಜು ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಕೆ.ಕೆ. ಶಶಿಕುಮಾರ್ ಜಿಲ್ಲಾಧ್ಯಕ್ಷ ಎಚ್.ಜೆ. ತಮ್ಮನ್‌ಗೌಡ ಪಟೇಲ್ ತಾಲೂಕು ಅಧ್ಯಕ್ಷ ಡಿ.ಎಸ್. ಚೆಲುವೆಗೌಡ, ಹಂಸಪಾಲ, ಮನು, ಅರುಣ್ ಇತರರಿದ್ದರು.ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.