ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ರಾಜ್ಯ ಸಂಚಾಲಕ ಭೀಮರಾಯ ಸಿಂದಗೇರಿ, ಪ್ರಮುಖರಾದ ಮಾನು ಗುರಿಕಾರ, ಮಾನಪ್ಪ ಕಟ್ಟಿಮನಿ, ಮಾನಪ್ಪ ಬಳಬಟ್ಟಿ, ಖಾಜಾ ಹುಸೇನ್ ಗುಡಗುಂಟಿ, ಶರಣಪ್ಪ ನಗನೂರು, ಆನಂದ ಕಟ್ಟಿಮನಿ, ಮೂರ್ತಿ ಬೊಮ್ಮನಹಳ್ಳಿ, ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್, ಡಾ.ಗಾಳೆಪ್ಪ ಪೂಜಾರಿ, ಮಲ್ಲಯ್ಯ ಕಮತಗಿ, ಮಹಾದೇವಪ್ಪ ಬಿಜಾಪುರ, ಮಲ್ಲು ಕುಂಬಾರಪೇಟೆ ಇತರರಿದ್ದರು. ರಾಷ್ಟçಪತಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಸಲ್ಲಿಸಲಾಯಿತು.