ದೇಶದ್ಯಾಂತ ನಿರ್ಮಾಣ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 250 ದಿನಗಳ ಉದ್ಯೋಗದ ಖಾತರಿಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆನಂದಪ್ಪ, ಪ್ರ.ಕಾರ್ಯದರ್ಶಿ ಎಂಡಿ.ಜಾಫರ್, ಪ್ರಮುಖರಾದ ಚಂದ್ರಶೇಖರ ಕ್ಯಾತ್‌ನಟ್ಟಿ, ಸಂಗಯ್ಯಸ್ವಾಮಿ ಚಿಂಚರಗಿ, ಕಲ್ಲಪ್ಪ , ನಾಗರಾಜ , ಹನುಮಂತು, ಅಬ್ರಾಹಂ, ಪ್ರಕಾಶ, ಆಂಜನೇಯ, ಕರಿಲಿಂಗ, ನರಸಿಂಹಲು, ಸಂಗಯ್ಯ, ದೊಡ್ಡ ತಿಮ್ಮಪ್ಪ ಸೇರಿದಂತೆ ಅನೇಕರು ಇದ್ದರು.