ವಿದ್ಯುತ್ ಖಾಸಗೀಕರಣ ನೀತಿ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ನೀತಿಯನ್ನು ಹಿಂಪಡೆಯಲು ಒತ್ತಾಯಿಸಿ ಕರ್ನಾಟಕ ರೈತರ ಕೃಷಿ ಸಂರಕ್ಷಣಾ ಜಿಲ್ಲಾ ಸಮಿತಿ ವತಿಯಿಂದ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ಮಾಡಲಾಯಿತು. ಸಂಘಟನೆ ರಾಜ್ಯಾಧ್ಯಕ್ಷ ಮಸ್ತಾನ್ ನಾಯಕ ಪೂಜಾರಿ, ಜಿಲ್ಲಾಧ್ಯಕ್ಷ ಸಂಗಮೇಶ ನಾಯಕ, ಆಲಂಘನಿ, ರೈತರಾದ ಆಂಜನೇಯ ಶಾಸ್ತ್ರಿ, ಸಾಬಣ್ಣ ನಾಯಕ, ಸತ್ಯರೆಡ್ಡಿ ಗೌಡ ರಾಂಪೂರ, ವಿರೂಪಾಕ್ಷಿ ನಾಯಕ, ಮಲ್ಲಣ್ಣ ಗೌಡ ಅಮಲಿಹಾಳ, ಕುಮಾರಗೌಡ, ಮುದೆಪ್ಪ ಅನ್ವರಿ, ನಿಂಗನಗೌಡ, ಖಾಜಾ ಬನ್ನಿಗನೂರು ಇದ್ದರು.