ಭೀಮೆಗೆ ನೀರು ಹರಿಸಲು ಒತ್ತಾಯಿಸಿ ಹೋರಾಟ

ಭೀಮೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಅರ್ನಿದಿಷ್ಟಾವಧಿ ಧರಣಿ ಕೈಗೊಂಡಿರುವ ಹೋರಾಟಗಾರರು ಸೋಮವಾರ ಅಂಬೇಡ್ಕರ್​ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಶ್ರೀಮಂತ ಬಿರಾದಾರ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ ಇತರರಿದ್ದರು.

Published on
ಅಫಜಲಪುರ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net