ಈ ವಿಚಾರವಾಗಿ ಸ್ಥಳೀಯರಿಂದ ಪೊಲೀಸ್ ಠಾಣೆ ಬೇರೆಡೇ ಸ್ಥಳಾಂತರವಾಗಬಾರದು ಎಂದು ಸಹಿ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲಾಗಿದೆ ಡಿಸಿ , ಜಿಬಿಎ ಕಮಿಷನರ್ ಗೆ ಮನವಿ ನೀಡುವುದಾಗಿ ತಿಳಿಸಿದ್ದರು.ಗ್ರಾಮದ ಮುಖಂಡರಾದ ಜಗದೀಶ್, ಇಕ್ಬಾಲ್ ಅಹ್ಮದ್, ಪಿ.ಕೃಷ್ಣಪ್ಲ, ಸುಬ್ಬಣ್ಣ, ಶ್ರೀಧ್ ಟಿ. ಪೋಲಿಸ್ ನಾಗರಾಜ್, ದೀಪಕ್ ಮತ್ತಿತರರು ಹಾಜರಿದ್ದರು.