ಲೇವಾದೇವಿ/ ಗಿರವಿದಾರರ/ ಹಣಕಾಸು ಸಂಸ್ಥೆಗಳ ಪರವಾನಿಗೆ ರದ್ದುಪಡಿಸಲು ಪ್ರಸ್ತಾವನೆ ಸಲ್ಲಿಕೆ: ಆಕ್ಷೇಪಣೆ ಆಹ್ವಾನ

,
,
Published on
ಕಲಬುರಗಿ: ಅವಧಿ ಮುಕ್ತಾಯಗೊಂಡರೂ ಸಹ ಪರವಾನಿಗೆ ನವೀಕರಿಸದೇ ಇರುವ ಈ ಕೆಳಕಂಡ ಲೇವಾದೇವಿ/ ಗಿರವಿದಾರರ/ ಹಣಕಾಸು ಸಂಸ್ಥೆಗಳ ಪರವಾನಿಗೆಯನ್ನು ರದ್ದುಪಡಿಸಲು ಸೇಡಂ ಉಪವಿಭಾಗÀ ಸೇಡಂ ಲೇವಾದೇವಿ ಮತ್ತು ಗಿರವಿದಾರರ ಸಹಾಯಕ ನಿಬಂಧಕರು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಸಲ್ಲಿಸಬೇಕು. ಯಾವುದೇ ಆಕ್ಷೇಪಣೆ ಬಾರದೆ ಇದ್ದಲ್ಲಿ ನಿಯಮಾನುಸಾರ ಪರವಾನಿಗೆ ರದ್ದುಪಡಿಸಿ ಭದ್ರತಾ ಠೇವಣಿಯನ್ನು ಸರ್ಕಾರÀಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ. ಪರವಾನಿಗೆ ಅವಧಿ ಮುಕ್ತಾಯಗೊಂಡ ಈ ಕೆಳಕಂಡ ಪರವಾನಿಗೆಯನ್ನು ಲೇವಾದೇವಿ/ಗಿರವಿದಾರರ ಕಾಯ್ದೆ 1961ರ ಅವಕಾಶದಡಿ ರದ್ದುಪಡಿಸಲು ಮತ್ತು ಕಲಂ 7-ಬಿ, 4-ಬಿ (ಆಯಾ ಕಾಯ್ದೆಯನ್ವಯ) ಭದ್ರತಾ ಠೇವಣಿಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಣಯಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಲೇವಾದೇವಿ/ ಗಿರವಿದಾರರ/ ವ್ಯವಹಾರವನ್ನು ನಡೆಸುವ ಲೇವಾದೇವಿ/ ಗಿರವಿ/ ಹಣಕಾಸು ಸಂಸ್ಥೆಗಳ ಕರ್ನಾಟಕ ಲೇವಾದೇವಿ ಕಾಯ್ದೆ 1961, ಕರ್ನಾಟಕ ಗಿರವಿ ಕಾಯ್ದೆ 1961 ರನ್ವಯ ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಈ ರೀತಿ ಪರವಾನಿಗೆಯನ್ನು ಪಡೆದುಕೊಂಡು ಸದರಿ ಪರವಾನಿಗೆ ಅವಧಿ 5 ವರ್ಷಗಳು ಇರುತ್ತದೆ. (2025ನೇ ತಿದ್ದುಪಡಿ ಅಧಿನಿಯಮದ ನಂತರ 3 ವರ್ಷಗಳು) ಇರುತ್ತದೆ.
ಲೇವಾದೇವಿ/ ಹಣಕಾಸು ಸಂಸ್ಥೆಗಳ ವಿವರ ಇಂತಿದೆ: ಮೇ: ಸಮೃಧ್ದಿ ಪೈನಾನ್ಸ್ ಮತ್ತು ಲೀಜಿಂಗ ಸುಗರ ಕಾಂಪ್ಲೇಕ್ಸ್ ಶಾಪ್ ನಂ.1 ಊಡಗಿ ರೋಡ ಸೇಡಂ, ಮೇ: ಶ್ರೀ ಸಿದ್ಧಿವಿನಾಯಕ ಪೈನಾನ್ಸ ಮತ್ತು ಲಿಜಿಂಗ ಪ್ಲಾಟ್ ನಂ.1 ಜಗಜ್ಯೋತಿ ಕಾಂಪ್ಲೇಕ್ಸ್ ಬಸ್‍ಸ್ಟ್ಯಾಂಡ ರೋಡ ಕಾಳಗಿ, ಮೇ: ಭವಾನಿ ಪೈನಾನ್ಸ ಮತ್ತು ಲಿಜಿಂಗ ಕಾರ್ಪೋರೇಷನ ಶಾಪ್ ನಂ 2. ಸಜ್ಜನಶಟ್ಟಿ ಕಾಂಪ್ಲೇಕ್ಸ ಊಡಗಿ ರೋಡ ಸೇಡಂ, ಮೇ: ಶ್ರೀ ಶೀವನಂದಿ ಪೈನಾನ್ಸ ಮತ್ತು ಲಿಜಿಂಗ ಲ್ವಾಜಿಂಗ ಕ್ರಾಸ ಚಿತ್ತಾಪೂರ, ಮೇ: ಶ್ರೀ ಗುರು ಯಲ್ಲಾಲಿಂಗೇಶ್ವರ ಪೈನಾನ್ಸ ಮತ್ತು ಲಿಜಿಂಗ ಯಲ್ಲಾಲಿಂಗೇಶ್ವರ ಮಿಲಾಯ 1 ಮಹಡಿ ಸುಲೇಪೇಟ, ಮೇ: ಶ್ರೀನಿಧಿ ಫೈನಾನ್ಸ್ ಮತ್ತು ಲೀಜಿಂಗ ಕುಲಕರ್ಣಿ ಕಾಂಪ್ಲೇಕ್ಸ ನೆಹರು ಚೌಕ ಶಹಾಬಾದ, ಮೇ: ಜಗನಾಥ ಮಡಬೂಳ ಇನ್‍ಡಿಜಿವೆಲ್ ಮನಿಲೆಂಡಿಂಗ್ ಶಂಕರ ಕಾಲೋನಿ ಸೇಡಂ ರೋಡ ಮಳಖೇಡ, ಮೇ: ಶ್ರೀಲಕ್ಷ್ಮಿ ವೆಂಕಟೇಶ್ವರ ಪೈನಾನ್ಸ ಶಾಪ್ ನಂ. 1 ಮೇನ್ ರೋಡ ಗೋಟುರ, ಮೇ: ಶಿವಶಕ್ತಿ ಪೈನಾನ್ಸ ಮತ್ತು ಲಿಜಿಂಗ ವಾಡಿ(ಜಂ), ಮೇ: ಬಸವ ಪೈನಾನ್ಸ ಮತ್ತು ಲಿಜಿಂಗ ವಾಡಿ(ಜಂ), ಮೇ: ಶ್ರೀ ಬಲಭೀಮಸೇನ ಪೈನಾನ್ಸ ಮತ್ತು ಲಿಜಿಂಗ ರಂಜೋಳ, ಮೇ: ಅಭಿಶೇಕ ಪೈನಾನ್ಸ ಮತ್ತು ಲಿಜಿಂಗ ಸುಲೇಪೇಟ, ಮೇ: ಆರ್.ಜೆ ಪೈನಾನ್ಸ್ ಮತ್ತು ಲಿಜಿಂಗ ಸೇಡಂ, ಮೇ: ಶ್ರೀ ಭಾಗÀ್ಯಶ್ರೀ ಪೈನಾನ್ಸ ಮತ್ತು ಇನ್‍ವೆಸ್ಟಮೆಂಟ್ ಕಾ ಮಳಖೇಡ, ಮೇ: ಪಾಟೀಲ ಪೈನಾನ್ಸ್ ಮತ್ತು ಲಿಜಿಂಗ ಇಂಡಸ್ಟ್ರೀಯಲ್ ಏರಿಯಾ ಚಿಂಚೋಳಿ ರೋಡ ಸೇಡಂ. ಮೇ: ಜೈ ಭವಾನಿ ಪೈನಾನ್ಸ್ ಮತ್ತು ಅಟ್ಟೊ ಲಿಜಿಂಗ ಶ್ರೀ ಮೌನೇಶ್ವರ ಕಾಂಪ್ಲೇಕ್ಸ್ ಪ್ಲಾಟ ನಂ.1 ಇಂಡಸ್ಟ್ರೀಯಲ ಏರಿಯಾ ಸೇಡಂ, ಮೇ: ಶ್ರೀ ಬಸವ ಪೈನಾನ್ಸ್ ಮತ್ತು ಲಿಜಿಂಗ ಕಾಪೋರೇಷನ ಶಾಪ್ ನಂ. 9-10 ಸಂಗಮ ಕಾಂಪ್ಲೇಕ್ಸ್ ಮೇನ ರೋಡ ಸೇಡಂ, ಮೇ: ಶ್ರೀ ಧನಲಕ್ಷ್ಮಿ ಪೈನಾನ್ಸ ಮತ್ತು ಲಿಜಿಂಗ ಕೋರವಾರÀ, ಮೇ: ಶ್ರೀ ಭಾಗ್ಯವಂತಿ ಫೈನಾನ್ಸ್ ಮತ್ತು ಲೀಜಿಂಗ ಶಾಪ್ ನಂ. 1 ಮಿನಿ ವಿಧಾನಸೌಧಾ ರೋಡ ಸೇಡಂ, ಮೇ: ಸಿದ್ದರಾಮೇಶ್ವರ ಪೈನಾನ್ಸ ಮತ್ತು ಲಿಜಿಂಗ ಕಾ ಶಾಪ್ ನಂ 3. ಸುಕಂಡ ಕಾಂಪ್ಲೇಕ್ಸ ಜಿ.ಕೆ. ರೋಡ ಸೇಡಂ, ಮೇ: ಗಣೇಶ ಪೈನಾನ್ಸ್ ಮತ್ತು ಅಟ್ಟೋ ಲಿಜಿಂಗ ಪ್ಲಾಟ್ ನಂ. 61 ಬಸವೇಶ್ವರ ನಗರ ಶಹಾಬಾದ, ಮೇ: ಶ್ರೀ ಸಾಯಿ ಪೈನಾನ್ಸ್ ಕಾ ಶಾಪ್ ನಂ. 3-120 ಸ್ಟೇಷನ ರೋಡ ಚಿತ್ತಾಪೂರ.
ಮೇ: ಬಸವ ಪೈನಾನ್ಸ್ ಮತ್ತು ಲಿಜಿಂಗ ಶಾಪ್ ನಂ. 1 ಹಾಬಾಳ-ಟಿ., ಮೇ: ಅಂಕಿತಾ ಚವ್ಹಾಣ ಪೈನಾನ್ಸ ಮತ್ತು ಲಿಜಿಂಗ ಸ್ಟೇಷನ ಏರಿಯಾ ಎದುರುಗಡೆ ಟಿ.ಎಂ.ಸಿ ಕಾಂಪ್ಲೆಕ್ಸ್ ಚಿತ್ತಾಪೂರ, ಮೇ: ಹವಾಮಲ್ಲಿನಾಥÀ ಪೈನಾನ್ಸ ಲಿಜಿಂಗ ಹಲಕಟ್ಟಿ ಹಿಂದುಗಡೆ ಪಿ.ಕೆ.ಜಿ.ಬಿ. ಬ್ಯಾಂಕ್ ಮೇನ ರೋಡ ಚಿಮ್ಮನಚೂಡ, ಮೇ: ಮಹಾಲಕ್ಷ್ಮಿ ಪೈನಾನ್ಸ್ ಮತ್ತು ಲಿಜಿಂಗ ಶಾಪ್ ನಂ. 12/28 ಬಸವೇಶ್ವರ ಚೌಕ ಕೋಡ್ಲಾ, ಮೇ: ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಪೈನಾನ್ಸ್ ಮತ್ತು ಲಿಜಿಂಗ ಶ್ಯಾಪ ನಂ. 5 ಪಿ.ಕೆ.ಜಿ.ಬಿ ಕಾಂಪ್ಲೆಕ್ಸ್ ಮೇನ ರೋಡ ಸೇಡಂ, ಮೇ: ಸೂಗುರೇಶ್ವರ ಪೈನಾನ್ಸ್ ಶ್ಯಾಪ ನಂ 473 ಬಿಲವಾಡ, ಮೇ: ಶ್ರೀ ಸಿದÁ್ದರಾಮೇಶ್ವರ ಪೈನಾನ್ಸ ಮತ್ತು ಲಿಜಿಂಗ ಶ್ಯಾಪ ನಂ.1 ಡಿ.ಬಿ.ಆರ್ ಕಂಪೌಂಡ ಸೇಡಂ, ಮೇ: ಶ್ರೀ ಪೈನಾನ್ಸ ಮತ್ತು ಲಿಜಿಂಗ ಶ್ಯಾಪ ನಂ.12-45/62 ನಿಯರ ಬಸ್‍ಸ್ಟ್ಯಾಂಡ ರೋಡ ಮುಧೋಳ, ಮೇ: ಶ್ರೀನಿಧಿ ಲಕ್ಷ್ಮಿ ಪೈನಾನ್ಸ ಮತ್ತು ಲಿಜಿಂಗ ಶ್ಯಾಪ ನಂ 3. ಮಂತ್ರಿ ಕಾಂಪ್ಲೆಕ್ಸ್ ಹಳೆ ಶÀಹಾಬಾದ, ಮೇ: ಡಿಗ್ಗಿ ಸಂಗಮೇಶ್ವರ ಪೈನಾನ್ಸಿಯರ ಹಂಗನಳ್ಳಿ, ಮೇ: ದುರ್ಗಾದೇವಿ ಪೈನಾನ್ಸ ಮತ್ತು ಲಿಜಿಂಗ ಅಪರಮಟ್ಟಿ ಶ್ಯಾಪ ನಂ. 1 ಶಹಾಬಾದ, ಮೇ: ಶ್ರೀ ಸಿದ್ದಾರ್ಥ ಪೈನಾನ್ಸ ಕಾಪೋರೇಷನ ಶಾಪ ನಂ. 1/11/63 ಭೂಮಿಕಾ ಕಾಂಪ್ಲೇಕ್ಸ ರಂಜೋಳ, ಮೇ: ಸತ್ಯಂ ಭಾಸ್ಕರ ಇನಡಿಜಿವಲ್ ಮಳಖೇಡ.
ಮೇ: ಭಾಗ್ಯವಂತಿ ಪೈನಾನ್ಸ ಮತ್ತು ಲಿಜಿಂಗ ಮೇನ ರೋಡ ಶಹಾಬಾದ, ಮೇ: ಓಂ ಸಾಯಿರಾಮ ಪೈನಾನ್ಸ್ ಮತ್ತು ಲಿಜಿಂಗ ಕಾಪೋರೇಷನ ಊಡಗಿ ಕ್ರಾಸ್ ಜಿ.ಕೆ ರೋಡ ಬಾಬಾ ಕಾಂಪ್ಲೇಕ್ಸ ಸೇಡಂ, ಮೇ: ಶ್ರೀ ವೀರಭದ್ರೇಶ್ವರ ಪೈನಾನ್ಸ ಮತ್ತು ಲಿಜಿಂಗ ಕಾರ್ಪೋರೇóಷನ ಕೇತಕಿ ಕಾಂಪ್ಲೇಕ್ಸ ಊಡಗಿ ರೋಡ ಸೇಡಂ, ಮೇ: ಶ್ರೀ ಜೈ ಭವಾನಿ ಪೈನಾನ್ಸ ಮತ್ತು ಲಿಜಿಂಗ ಕಾರ್ಪೋರೇóಷನ ಕೇತಕಿ ಕಾಂಪ್ಲೇಕ್ಸ ಊಡಗಿ ರೋಡ ಸೇಡಂ, ಮೇ: ನ್ಯೂ ಸಾಯಿ ಪೈನಾನ್ಸ್ ಅಂಗಡಿ ನಂ 7-86 ಮುಖ್ಯ ರಸ್ತೆ ಐನಾಪೂರ, ಮೇ: ಮಹಾಲಕ್ಷ್ಮಿ ಪೈನಾನ್ಸ್ ಮತ್ತು ಲಿಜಿಂಗ ಕೋಲ್ಲೂರ, ಮೇ: ಸಂಗಮೇಶ್ವರ ಪೈನಾನ್ಸ್ ಮತ್ತು ಲಿಜಿಂಗ ನರಸನ ಕಾಂಪ್ಲೇಕ್ಸ ನಿಯರ ಭವಾನಿ ಟೆಂಪಲ ಚಿಮ್ಮನಚೂಡ, ಮೇ: ದುರ್ಗಾದೇವಿ ಪೈನಾನ್ಸ ಮತ್ತು ಲಿಜಿಂಗ ಶಾಪ್ ನಂ.43 ಬಜಾಜ ಕಾಂಪ್ಲೇಕ್ಸ ಚಿತ್ತಾಪೂರ, ಮೇ: ವೆಂಕಟೇಶ್ವರ ಪೈನಾನ್ಸ ಮತ್ತು ಲಿಜಿಂಗ ಕಾರ್ಪೋರೇಷನ ಶಾಪ್ ನಂ. 16-83 ಸ್ಟೇಷನ ತಾಂಡಾ ಮಳಖೇಡ, ಮೇ: ಶ್ರೀ ವೆಂಕಟೇಶ್ವರ ಪೈನಾನ್ಸ ಮತ್ತು ಲಿಜಿಂಗ ಮದನಾ, ಮೇ ಕಾಳಿಕಾ ಪೈನಾನ್ಸ ಮತ್ತು ಲಿಜಿಂಗ ನ್ಯೂ ಕೆ.ಇ.ಬಿ ಕಛೇರಿ ಎದುಗಡೆ ಮೇನರೋಡ್ ಸೇಡÀಂ, ಮೇ: ಶ್ರೀಗುರು ಪೈನಾನ್ಸ ಮತ್ತು ಲಿಜಿಂಗ ವಾಡಿ ರೋಡ ನಿಯರ ಗೌವರ್ನಮೆಂಟ್ ಸ್ಕೂಲ ಶರಣ ನಗರ ರಾವುರ, ಮೇ: ಶ್ರೀ ಕೇತಕಿ ಪೈನಾನ್ಸ ಮತ್ತು ಲಿಜಿಂಗ ಶ್ಯಾಪ ನಂ. 2. 2ನೇ ಮಹಡಿ ಸಜ್ಜನ ಕಾಂಪ್ಲೇಕ್ಸ ಕಿರಾಣಾ ಬಜಾರ ಮೇನ ರೋಡ ಸೇಡಂ, ಮೇ: ಶ್ರೀ ಶಿವಾ ಪೈನಾನ್ಸ ಮತ್ತು ಲಿಜಿಂಗ ನಿಡಗುಂದಾ ಹಾಗೂ ಮೇ: ಜೈಯಲಕ್ಷ್ಮೀ ಹಣಕಾಸು ಸಂಸ್ಥೆ ಕಾಳಗಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net