ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಬಡ್ತಿ; ಡಿ.10, 11ಕ್ಕೆ ಕೌನ್ಸಿಲಿಂಗ್

ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಯವರಿಗೆ ಸ್ಥಾನವನ್ನ ಬಡ್ತಿ ನೀಡುವ ಸಂಬಂಧ ಕ್ರಮವಾಗಿ ಡಿ.10 ಮತ್ತು 11ರಂದು ಬೆಳಗ್ಗೆ 10ಗಂಟೆಗೆ ಆನ್‌ಲೈನ್ ಕೌನ್ಸಿಲಿಂಗ್
ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಯವರಿಗೆ ಸ್ಥಾನವನ್ನ ಬಡ್ತಿ ನೀಡುವ ಸಂಬಂಧ ಕ್ರಮವಾಗಿ ಡಿ.10 ಮತ್ತು 11ರಂದು ಬೆಳಗ್ಗೆ 10ಗಂಟೆಗೆ ಆನ್‌ಲೈನ್ ಕೌನ್ಸಿಲಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲಾ ಶಿಕ್ಷಕರಿಗೆ ಬಡ್ತಿ
  • ಡಿ.10, 11ಕ್ಕೆ ಕೌನ್ಸೆಲಿಂಗ್
  • ಬೆಂಗಳೂರು, ಮೈಸೂರು ವಿಭಾಗದ ಶಿಕ್ಷಕರು

ಬೆಂಗಳೂರು: ಶಿಕ್ಷಣಇಲಾಖೆಯ ಬೆಂಗಳೂರು ಮತ್ತು ಮೈಸೂರುವಿಭಾಗದ ಸರ್ಕಾರಿ ಪ್ರೌಢ ಶಾಲಾಸಹ ಶಿಕ್ಷಕರು ಮತ್ತು ತತ್ಸಮಾನವೃಂದದ ಹುದ್ದೆಯವರಿಗೆ ಸ್ಥಾನವನ್ನಬಡ್ತಿ ನೀಡುವ ಸಂಬಂಧ ಕ್ರಮವಾಗಿಡಿ.10 ಮತ್ತು11ರಂದುಬೆಳಗ್ಗೆ 10ಗಂಟೆಗೆಆನ್‌ಲೈನ್ ಕೌನ್ಸಿಲಿಂಗ್ನಡೆಸುವುದಾಗಿ ಪ್ರಕಟಿಸಿದೆ.

ಸಹಶಿಕ್ಷಕರಿಗೆ ಪ್ರೌಢ ಶಾಲಾ ಗ್ರೂಪ್-ಬಿವೃಂದದಲ್ಲಿ ಖಾಲಿ ಇರುವ ಮುಖ್ಯಶಿಕ್ಷಕರು/ಉಪಪ್ರಾಂಶುಪಾಲರ ಹುದ್ದೆಗೆ ಸ್ಥಳಆಯ್ಕೆ ಮಾಡಿಕೊಳ್ಳಲು ಈಕೌನ್ಸೆಲಿಂಗ್‌ನಲ್ಲಿ ಅವಕಾಶಇರುತ್ತದೆ. ಎರಡೂವಿಭಾಗದಲ್ಲಿ ಕೌನ್ಸೆಲಿಂಗ್‌ಗೆಹಾಜರಾಗಬೇಕಾದವರ ತಾತ್ಕಾಲಿಕಆದ್ಯತಾ ಪಟ್ಟಿಯನ್ನು ಡಿ.6ರಂದುಪ್ರಕಟಿಸಲಾಗುವುದು.ಅರ್ಹ ಸಹ ಶಿಕ್ಷಕರುಆನ್‌ಲೈನ್ ಕೌನ್ಸಿಲಿಂಗ್ಪ್ರಕ್ರಿಯೆಗೆ ಆಯಾ ಜಿಲ್ಲಾಉಪನಿರ್ದೇಶಕ ಕಚೇರಿಗೆ ನಿಗದಿತಸಮಯಕ್ಕೆ ಹಾಜರಾಗುವಂತೆ ಇಲಾಖೆಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net