ಕೋಮುಲ್ ಪಶ್ಚಿಮ ಕ್ಷೇತ್ರದ ನಿರ್ದೇಶಕ ಬಿ.ವಿ.ಸಾಮೇಗೌಡ, ಚಿಕ್ಕಗುಟ್ಚಹಳ್ಳಿ ಡೇರಿ ಅಧ್ಯಕ್ಷ ಸಿ.ಎಂ.ರಾಮಚಂದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಚೊಕ್ಕದೊಡ್ಡಿ ಡೇರಿ ಕಾರ್ಯದರ್ಶಿ ಸುರೇಶ್, ಮುಖಂಡರಾದ ನಾಗಮಂಗಲ ಶಂಕರಪ್ಪ, ವಾಸುದೇವ, ಸಿ.ರತ್ನಪ್ಪ, ವೆಂಕಟರಾಮಪ್ಪ, ತಿಮ್ಮರಾಯಪ್ಪ, ಗಂಗುಲಪ್ಪ, ರವೀಂದ್ರ, ಸಿ.ವೆಂಕಟರಾಮಪ್ಪ, ಚನ್ನಕೇಶಪ್ಪ, ರಘುಪತಿ ಇದ್ದರು.