ಶಿರಾ ಉಪವಿಭಾಗ ಗ್ರಾಮೀಣ ನೀರು ಸರಬರಾಜು ಎಇಇ ಮಂಜು ಪ್ರಸಾದ್, ಕೃಷಿ ಸಹಾಯಕ ನಿರ್ದೇಶಕ ಎಚ್.ನಾಗರಾಜು, ಬೆಸ್ಕಾಂ ಎಇಇಗಳಾದ ಶ್ರೀನಿವಾಸ್, ತಿಮ್ಮರಾಜು, ಪಿಡಿಒ ಗಂಗಾಬಾಯಿ, ಗೌಡಗೆರೆ ಕಂದಾಯ ಅಧಿಕಾರಿ ಎಲ್.ಎ.ಉಮೇಶ್, ಕಸಬಾ ಕಂದಾಯ ಅಧಿಕಾರಿ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ಗುರುಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಡಿ.ನರಸಿಂಹಮೂರ್ತಿ, ಹನುಮನಹಳ್ಳಿ ಬಾಲಕೃಷ್ಣಗೌಡ, ಮುಖಂಡ ರವಿಗೌಡ, ಸುರೇಶ್, ನರಸಿಂಹಮೂರ್ತಿ ಇದ್ದರು.