ಹೊಸಕೋಟೆ ಶಿಬಿರ ಕಚೇರಿಯ ಮುಖ್ಯಸ್ಥ ಜಿ.ವಿನಯ್ ಕುಮಾರ್, ಪಶು ವೈದ್ಯಕಿಯ ಮುಖ್ಯಸ್ಥ ಡಾ.ಸಂತೋಷ್, ವಿಸ್ತರಣಾಧಿಕಾರಿಗಳಾದ ರಮೇಶ್, ಆನಂದ್, ಪವಿತ್ರಾ, ವಿದ್ಯಾಶ್ರೀ, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ತಿಮ್ಮಸಂದ್ರ ವಿಜಯ್ಕುಮಾರ್, ಹೊಸಕೋಟೆ ತಾಲೂಕು ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘದ ಸಿಬ್ಬಂದಿ, ಕಾರ್ಯನಿರ್ವಾಹಕರು ಇದ್ದರು.