ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಸೋಮಶೇಖರಪ್ಪ, ತಾಪಂ ಇಒ ನರಸಪ್ಪ, ಯೋಗ ಸಾಧಕರಾದ ಎಚ್.ವಿ.ಸಜ್ಜನ್, ನರಸಿಂಹನಗಿರಿ ವೆಂಕಟೇಶ್, ಕಾವಲ್ಲಿ ಶಿವಪ್ಪನಾಯಕ, ಹುಡೇಂ ಪಾಪನಾಯಕ, ವಸಂತಸಜ್ಜನ್, ಮಹೇಶ್ ಮೇಷ್ಟ್ರು, ಕಸ್ತೂರಮ್ಮ, ಶಿಕ್ಷಕಿ ವಿಮಲಾಕ್ಷಿ, ಕಾಮಾಕ್ಷಿ ಚಿದಾನಂದ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್, ಮಲ್ಲಿಕಾರ್ಜುನ, ಅರವಿಂದ್ ಸಜ್ಜನ್, ಎನ್.ಜಿ.ರಮೇಶ್‌ಗೌಡ, ಬಿ.ಟಿ.ಗುದ್ದಿ ಅಜಯ್, ದಯಾನಂದ ಸಜ್ಜನ್, ಸಿದ್ದಾಪುರ ವೀರೇಶ್, ಡಾ.ಟಿ.ಓಂಕಾರಪ್ಪ, ದುರುಗೇಶ್, ಜಿ.ಎಂ.ಬಸಣ್ಣ, ಎಂ.ಗುರುಸಿದ್ದನಗೌಡ, ಪ್ರಸನ್ನಕುಮಾರ್ ಇತರರಿದ್ದರು.