ಪತ್ರಿಕಾ ಭವನದಲ್ಲಿ ಕೊಳವೆ ಬಾವಿ, ಗೇಟಿಗೆ ಆರ್ಚ್ ಮಾಡಿಸುವುದು, ಯುಪಿಎಸ್ ಅಳಡಿಸುವುದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿ ಪದಾಧಿಕಾರಿಗಳ ಕೊಠಡಿ, ಪತ್ರಿಕಾಭವನದ ಹೊರಭಾಗದ ರೂಫ್ ಅಳವಡಿಸುವುದು ಸೇರಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಮಾಡಿದರು.