ವಾದಿರಾಜಗೆ ರಾಷ್ಟ್ರಪತಿ ಸೇವಾ ಪದಕ

Vadiraj Deshapande
Vadiraj Deshapande
Published on
ಧಾರವಾಡ: ಜಿಲ್ಲಾ ಗೃಹರಕ್ಷಕ ದಳದ ಪ್ಲಟೂನ್​ ಕಮಾಂಡರ್​ ವಾದಿರಾಜ ಎನ್​. ದೇಶಪಾಂಡೆ ಅವರು ರಾಷ್ಟ್ರಪತಿ ಶ್ಲಾನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಪ್ರಶಸ್ತಿ ಪುರಸತ ವಾದಿರಾಜ ಅವರಿಗೆ ಗೃಹರಕ್ಷಕ ದಳದ ಮಹಾನಿರ್ದೇಶಕ ಪ್ರಶಾಂತಕುಮಾರ್​ ಠಾಕೂರ್​ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net