ಪರೀಕ್ಷಾ ಕೇಂದ್ರಗಳು
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಪರೀಕ್ಷೆಗಾಗಿ ಯಾದಗಿರಿ ನಗರದ ೧೯ ಕಾಲೇಜುಗಳಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಸರ್ಕಾರಿ ಪಿಯು ಕಾಲೇಜು, ನ್ಯೂ ಕನ್ನಡ, ಜವಾಹರ ಕಾಂಪೋಜಿಟ್, ನಿವೇದಿತಾ ಸ್ವತಂತ್ರ, ಮಹಾತ್ಮಗಾಂಽ, ಸರ್ಕಾರಿ ಮಹಿಳಾ, ಆರ್‌ವಿ ವಿದ್ಯಾ ಸಂಸ್ಥೆ ಸ್ವತಂತ್ರ, ಡಾನ್ ಬಾಸ್ಕೋ, ಎಲ್‌ಕೆಇಟಿ ಮಹಿಳಾ, ಸಬಾ, ಆರ್ಯಭಟ, ಸರ್ಕಾರಿ ಪಿಯು ಕಾಲೇಜು (ಹೈಸ್ಕೂಲ್ ವಿಭಾಗ), ಸರ್ಕಾರಿ ಪದವಿ ಮಹಾವಿದ್ಯಾಲಯ, ಮಹಾತ್ಮಗಾಂಽ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಆದರ್ಶ ವಿದ್ಯಾಲಯ, ನ್ಯೂ ಕನ್ನಡ ಹೈಸ್ಕÆಲ್, ಸರ್ಕಾರಿ ಮಹಿಳಾ ಹೈಸ್ಕೂಲ್ ಮತ್ತು ಸರ್ಕಾರಿ ಹೈಸ್ಕೂಲ್ ಎಕ್ಸಾಂ ಸೆಂಟರ್‌ಗಳಾಗಿವೆ.