ಗುಣತೀರ್ಥ ವಾಡಿಯ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿ ಮಳೆ ಮತ್ತು ರೈತರ ಸಂಕಷ್ಟ ಪರಿಹಾರಕ್ಕಾಗಿ ಪ್ರಾರ್ಥಿಸಲಾಯಿತು. ಬಸವ ತತ್ವ ಮತ್ತು ಪ್ರಸಾರ ಕೇಂದ್ರ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ಹುಲಸೂರ ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ, ಬಸವದಳ ಅಧ್ಯಕ್ಷ ರವೀಂದ್ರ ಕೊಳಕೂರ, ಹುಲಸೂರು ತಾಲೂಕು ಅಧ್ಯಕ್ಷ ದತ್ತಾತ್ರೇಯ ರಾವ, ಚಂದ್ರಶೇಖರ ಜಮಖಂಡಿ, ಗಣಪತಿ ಕಾಸ್ತೆ, ಸಂಗಮೇಶ ತೊಗರಖೇಡೆ, ಜಗದೀಶ ನೆಲವಡಕರ್, ಸೋನಾಲಿ ನೀಲಕಂಠ, ಕವಿತಾ ಸಜ್ಜನ್. ಸಚಿನ್ ಕವಟೆ, ಶಿವಕುಮಾರ ಪಾಟೀಲ್ ಕಾದೆಪುರ ಇತರರಿದ್ದರು.