

ಬಾಗೇಪಲ್ಲಿ:
ಶಾಸಕ ಪ್ರದಿಪ್ ಈಶ್ವರ್ ಬಿಜೆಪಿಗರನ್ನು ನಾಮರ್ಧರೆಂದು ನೀಡಿರುವ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಎಚ್ಚರಿಕೆ ನೀಡಿದರು.
ಗ್ರಾಮೀಣ ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶಕ್ಕಾಗಿ ನಮೋ ಬಿಎಸ್ವೈ ಕ್ರಿಕೆಟ್ ಟೂರ್ನಿ ಕಪ್ ಪಂದ್ಯಾವಳಿಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಆಯೋಜಿಸಲಾಗಿದೆ, ಗ್ರಾಪಂ ಮಟ್ಟದ ಗೆದ್ದಂತಹ ತಂಡಗಳನ್ನು ತಾಲೂಕುಮಟ್ಟದಕ್ಕೆ ಆಯ್ಕೆ ಮಾಡಲಾಗುತ್ತದೆ.
— ಚಿನ್ನಪೂಜಪ್ಪ, ಅಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ